Uncategorized
NCIB ಟೈಮ್ಸ್ ಮೀಡಿಯಾ 2022-23ನೆ ಸಾಲಿನ ನೂತನ ನಿರ್ದೇಶಕರಿಗೆ ಅಭಿನಂದನೆಗಳು

NCIB times Media 24/7 Pvt.Ltd. ಸಂಸ್ಥಾಪಕರಾದ -ನವೀನ್ ಕುಮಾರ್ ಹಾಗೂ ಉದಯ್ ಕುಮಾರ್ ರವರು NCIB ನ್ಯೂಸ್ ನ ಎಲ್ಲಾ ಸದಸ್ಯರು ಅನುಮತಿಯೊಂದಿಗೆ 2022- 23ನೆ ಸಾಲಿನ ನೂತನ ನಿರ್ದೇಶಕರನು ಆಯ್ಕೆ ಮಾಡಲಾಗಿದು. ಪ್ರತಿಯೊಬ್ಬ ನಿರ್ದೇಶಕರಿಗೂ ಒಂದೊಂದು ಕೆಲಸಗಳನ್ನು ಹಂಚಿಕೆ ಮಾಡಲಾಗಿದು.
Mr Udaya Kumar
Director – Reporters Staff
Naveen Kumar U
Director – Editing Staff
Mr Antony Raju A
Director – Web News
Mr Chandan
Director – News Covering
Mrs Rekha Gupta
Director – Public Relations
ನೂತನವಾಗಿ ಆಯ್ಕೆಯಾಗಿರುವ ಎಲ್ಲಾ ನಿರ್ದೇಶಕರಿಗೆ ಅಭಿನಂದನೆಗಳು.
ಈ ಸಮಯದಲ್ಲಿ ಮಾತಾಡಿದ
ಉದಯ್ ಕುಮಾರ್ ಹಾಗೂ ನವೀನ್ ಕುಮಾರ್ (ಸಂಸ್ಥಾಪಕರು) NCIB times news ಇನ್ನು ಮುಂದೆ ಇನ್ನು ವಿಭಿನ್ನ ರೀತಿಯಲ್ಲಿ ಬರಲಿದೆ.
ವೀಕ್ಷಕರ ಪ್ರೋತ್ಸಾಹ ಸಹಕಾರ ಸದಾ ಕಾಲ ಹೀಗೆ ಇರಲಿ ಎಂದು ಕೇಳಿಕೊಳ್ಳುತ್ತೇವೆ. ಎಂದು ತಿಳಿಸಿದರು