Uncategorized

Kerala Public Service Commission) ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ

ಕೇರಳ ಲೋಕ ಸೇವಾ ಆಯೋಗದಿಂದ (Kerala Public Service Commission) ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಯೋಗದ ವಿವಿಧ ಸಂಸ್ಥೆ, ವಿಭಾಗಗಳಲ್ಲಿ ಈ ಹುದ್ದೆಗಳು ಖಾಲಿ ಇದ್ದು, ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ. ಒಟ್ಟು 15 ಹುದ್ದೆಗಳ ಭರ್ತಿಗೆ ಕೆಪಿಎಸ್​ಸಿ ಮುಂದಾಗಿದ್ದು, ಹುದ್ದೆಗೆ ಅರ್ಹ ಮತ್ತು ಸೂಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲಾಗಿದೆ.

ಅರ್ಜಿಯನ್ನು ಆನ್​ಲೈನ್​ ಮೂಲಕ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಆಗಸ್ಟ್​ 31 ಆಗಿದೆ.

ಸಂಸ್ಥೆ: ಕೇರಳ ಲೋಕ ಸೇವಾ ಆಯೋಗ
ಹುದ್ದೆ: ಅಸಿಸ್ಟಂಟ್​ ಇಂಜಿನಿಯರ್​ , ಕೆಮಿಕಲ್​ ಇನ್ಸ್​ಪೆಕ್ಟರ್​ , ಜ್ಯೂನಿಯರ್​ ಮ್ಯಾನೇಕರ್​
ಒಟ್ಟು ಹುದ್ದೆ ಸಂಖ್ಯೆ: 15
ಕಾರ್ಯ ನಿರ್ವಹಣೆ ಸ್ಥಳ: ಕೇರಳದಾದ್ಯಂತ
ವೇತನ: 20000- 115300 ರೂ ಮಾಸಿಕ
ಹುದ್ದೆ ಹುದ್ದೆ ಸಂಖ್ಯೆ ವಿದ್ಯಾರ್ಹತೆ ವೇತನ ಅನುಭವ ವಯೋಮಿತಿ
ಕೈಗಾರಿಕೆ ಮತ್ತು ಮೂಲಸೌಕರ್ಯ ವಿಭಾಗದ ಮುಖ್ಯಸ್ಥ 1 ಬಿಇ ಪದವಿ 123700-166800ರೂ ಮಾಸಿಕ ಪ್ರಾಜೆಕ್ಟ್​ ಪ್ಲಾನಿಂಗ್​ನಲ್ಲಿ ಐದು ವರ್ಷ ಅನುಭವ ಕೆಪಿಎಸ್​ಸಿ ನಿಯಮಗಳ ಪ್ರಕಾರ
ಅಸಿಸ್ಟಂಟ್​ ಇಂಜಿನಿಯರ್​ (ಎಲೆಕ್ಟ್ರಿಕಲ್​) 1 ಬಿಇ ಪದವಿ 55200-115300 ರೂ ಮಾಸಿಕ ಎಲೆಕ್ಟ್ರಿಕಲ್ ವಿಭಾಗದಲ್ಲಿ ಪ್ರಥಮ/ದ್ವಿತೀಯ ದರ್ಜೆಯ ಡ್ರಾಫ್ಟ್‌ಮನ್/ಮೇಲ್ವಿಚಾರಕ ಆಗಿ ಕನಿಷ್ಠ 02-ವರ್ಷಗಳ ಸೇವೆ ಅನುಭವ ಕೆಪಿಎಸ್​ಸಿ ನಿಯಮಗಳ ಪ್ರಕಾರ
ಕೆಮಿಕಲ್​ ಇನ್ಸ್​ಪೆಕ್ಟರ್​ 2 ಕೆಮಿಕಲ್​ ಇಂಜಿನಿಯರಿಂಗ್​ನಲ್ಲಿ ಪದವಿ 55200 – 115300 ರೂ ರಾಸಾಯನಿಕ ಉದ್ಯಮ ಅಥವಾ ಪ್ರಯೋಗಾಲಯದಲ್ಲಿ 2 ವರ್ಷ ಕಾರ್ಯ ನಿರ್ವಹಿಸಿದ ಅನುಭವ ಕನಿಷ್ಠ 23- ಗರಿಷ್ಠ 36 ವರ್ಷ
ಸಂಖ್ಯಾಶಾಸ್ತ್ರಜ್ಞ 1 ಸಂಖ್ಯಾಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ 41300- 87000 ರೂ ಮಾಸಿಕ – ಕನಿಷ್ಠ18 -ಗರಿಷ್ಠ 36 ವರ್ಷ
ಜ್ಯೂನಿಯರ್​ ಮ್ಯಾನೇಜರ್​ 1 ಸಂಖ್ಯಾಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ 39500- 83000 ರೂ ಮಾಸಿಕ – ಕನಿಷ್ಠ18 -ಗರಿಷ್ಠ 36 ವರ್ಷ
ರಿಪೋಟರ್​​ ಗ್ರೇಡ್​-2 (ಇಂಗ್ಲಿಷ್​​) 1 ಪದವಿ 39300-83000 ರೂ ಮಾಸಿಕ ಇಂಗ್ಲಿಷ್​ ಟೈಪಿಂಗ್​, ಡಿಪ್ಲೊಮಾ ಇನ್​ ಶಾರ್ಟ್​ಹ್ಯಾಂಡ್​​ ಅನುಭವ ಕನಿಷ್ಠ18 -ಗರಿಷ್ಠ 36 ವರ್ಷ
ಫೈನಾನ್ಸ್​ ಮ್ಯಾನೇಜರ್​​ 1 ಅಕೌಂಟ್ಸ್​ನಲ್ಲಿ ಪದವಿ 17780-30820 ರೂ ಮಾಸಿಕ – ಕನಿಷ್ಠ18 -ಗರಿಷ್ಠ 40 ವರ್ಷ
ವರ್ಕ್​ ಸೂಪರಿಡೆಂಟ್​​ 1 ಎಸ್​ಎಸ್​ಎಲ್​ಸಿ, ಡಿಪ್ಲೊಮಾ 26500- 60700 ರೂ ಮಾಸಿಕ – ಕನಿಷ್ಠ18 -ಗರಿಷ್ಠ 36 ವರ್ಷ
ಬೀಟ್​ ಫಾರೆಸ್ಟ್​ ಆಫೀಸರ್​​ 6 ಪಿಯುಸಿ 20000-458000 ರೂ ಮಾಸಿಕ – ಕನಿಷ್ಠ19 -ಗರಿಷ್ಠ 33 ವರ್ಷ

ವಯೋಮಿತಿ :
ಕೇರಳ ಲೋಕಸೇವಾ ಆಯೀಗದ ನಿಯಮಗಳ ಪ್ರಕಾರ
ಆಯ್ಕೆ ಪ್ರಕ್ರಿಯೆ
ಲಿಖಿತ ಪರೀಕ್ಷೆ ಮತ್ತು ವೈಯಕ್ತಿಕ ಸಂದರ್ಶನ

ಅರ್ಜಿ ಸಲ್ಲಿಕೆ: ಆನ್​ಲೈನ್​

ಪ್ರಮುಖ ದಿನಾಂಕಗಳು:
ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 30 ಜುಲೈ 022
ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 32 ಆಗಸ್ಟ್ 2022

ಅಧಿಸೂಚನೆ ಪ್ರಮುಖ ಲಿಂಕ್‌ಗಳು
ಅಧಿಕೃತ ವೆಬ್‌ಸೈಟ್: keralapsc.gov.in

ಅರ್ಜಿ ಸಲ್ಲಿಕೆ ಪ್ರಕ್ರಿಯೆ

– ಅಧಿಸೂಚನೆ 2022 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಂಡು ಮುಂದುವರೆಯಿರಿ.

– ಕೇರಳ ಸಾರ್ವಜನಿಕ ಸೇವಾ ಆಯೋಗದ ವೆಬ್‌ಸೈಟ್ www.keralapsc.gov.in ಗೆ ಭೇಟಿ ನೀಡಿ

– ನೋಂದಾಯಿಸಿದ ಅಭ್ಯರ್ಥಿಗಳು ತಮ್ಮ ಯೂಸರ್-ಐಡಿ ಮತ್ತು ಪಾಸ್‌ವರ್ಡ್ ಬಳಸಿ ತಮ್ಮ ಪ್ರೊಫೈಲ್‌ಗಳಿಗೆ ಲಾಗ್ ಇನ್ ಮಾಡುವ ಮೂಲಕ ಅರ್ಜಿ ಸಲ್ಲಿಸಬಹುದು.

– ನಂತರ ಪೋಸ್ಟ್‌ಗೆ ಅರ್ಜಿ ಸಲ್ಲಿಸಲು ಅಧಿಸೂಚನೆ ಲಿಂಕ್‌ನಲ್ಲಿರುವ ಆಯಾ ಪೋಸ್ಟ್‌ಗಳ ಅನ್ವಯಿಸು ಬಟನ್ ಕ್ಲಿಕ್ ಮಾಡಿ. ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ಎಲ್ಲಾ ವಿವರಗಳನ್ನು ನವೀಕರಿಸಿ. ನಿಮ್ಮ ಇತ್ತೀಚಿನ ಫೋಟೋಗ್ರಾಫ್ ಜೊತೆಗೆ ಅಗತ್ಯ ಪ್ರಮಾಣಪತ್ರಗಳು/ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಅಪ್‌ಲೋಡ್ ಮಾಡಿ.

– ಎಲ್ಲಾ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ, ಒದಗಿಸಿದ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ ಬಳಿಕ ಸಲ್ಲಿಸು ಬಟನ್​ ಕ್ಲಿಕ್​ ಮಾಡಿ

𝐂𝐡𝐚𝐧𝐝𝐚𝐧 𝐌𝐑𝐂

𝐃𝐈𝐑𝐄𝐂𝐓𝐎𝐑 -𝐍𝐂𝐈𝐁 𝐓𝐈𝐌𝐄𝐒 𝐌𝐄𝐃𝐈𝐀 𝟐𝟒/𝟕 𝐏𝐕𝐓. 𝐋𝐓𝐃.

Related Articles

Leave a Reply

Your email address will not be published. Required fields are marked *

Back to top button