JOB ALERT : ‘ಪದವಿ’ ಪಾಸಾದವರಿಗೆ ಭರ್ಜರಿ ಗುಡ್ ನ್ಯೂಸ್ : ‘ಡಿಗ್ರಿ’ ಪಾಸಾಗಿದ್ರೆ ಸಾಕು ನೀವು ಬ್ಯಾಂಕ್ ಮ್ಯಾನೇಜರ್ ಆಗ್ಬಹುದು

ಇಂಡಿಯಾ ಎಕ್ಸಿಮ್ ಬ್ಯಾಂಕ್ (Indian Exim Bank) ಇದೀಗ ಮ್ಯಾನೇಜರ್ ಮತ್ತು ಮ್ಯಾನೇಜ್ಮೆಂಟ್ ಟ್ರೈನಿ ಹುದ್ದೆಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ.
Degree) ಅಥವಾ ಸ್ನಾತಕೋತ್ತರ ಪದವಿ ಪಾಸಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಅವಕಾಶವಿದೆ.14-10-2022 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ : 04-11-2022 ಆಗಿದೆ.
ಪ್ರಮುಖ ದಿನಾಂಕಗಳು
ಆನ್‌ಲೈನ್ ಪರೀಕ್ಷೆಗೆ ನಿಗದಿತ ದಿನಾಂಕ: ನವೆಂಬರ್ – ಡಿಸೆಂಬರ್ 2022
ಸಂದರ್ಶನಕ್ಕೆ ನಿಗದಿತ ಕೊನೆ ದಿನಾಂಕ: ಜನವರಿ -ಫೆಬ್ರುವರಿ, 2022
ಅರ್ಜಿ ಶುಲ್ಕ ಎಷ್ಟು..?
ಸಾಮಾನ್ಯ ಅರ್ಹತೆ ಅಭ್ಯರ್ಥಿಗಳಿಗೆ ರೂ. 600
ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ರೂ. 600
SC / ST / PWBD / EWS / ಮಹಿಳಾ ಅಭ್ಯರ್ಥಿಗಳಿಗೆ ರೂ. 100
ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿ ಮಾಡಬಹುದು.ಆಸಕ್ತರು https://www.eximbankindia.in/ ಮೂಲಕ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.