Breaking: ಸೋನಿಯಾ ಗಾಂಧಿಗೆ ಕೊರೋನಾ ಪಾಸಿಟಿವ್

ಸೋನಿಯಾ ಗಾಂಧಿ ಅವರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ನ್ಯಾಷನಲ್ ಹೆರಾಲ್ಡ್ ಹಗರಣದಲ್ಲಿ ವಿಚಾರಣೆಗೆ ಹಾಜರಾಗಲು ಒಂದು ವಾರ ಇರುವಂತೆಯೇ ಈ ಬೆಳವಣಿಗೆ ಆಗಿದೆ.
ನಿನ್ನೆ ಬುಧವಾರ ಸಂಜೆ ಸೋನಿಯಾ ಗಾಂಧಿ ಅವರಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಗಂಭೀರವಲ್ಲದ ರೋಗಲಕ್ಷಣಗಳಿದ್ದು, ಸದ್ಯಕ್ಕೆ ಅವರು ಆಸ್ಪತ್ರೆಗೆ ದಾಖಲಾಗದೆ ಐಸೊಲೋಶನ್‌ನಲ್ಲಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೆವಾಲ ತಿಳಿಸಿದ್ದಾರೆ.
ರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ ಸೋನಿಯಾ ಗಾಂಧಿ ಕಳೆದ ವಾರದಂದು ವಿವಿಧ ಮುಖಂಡರು ಮತ್ತು ಕಾರ್ಯಕರ್ತರ ಜೊತೆ ಹಲವು ಸಭೆಗಳನ್ನು ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಸೋಂಕು ತಗುಲಿರುವ ಸಾಧ್ಯತೆ ಇದೆ.
ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಸಂಸದ ರಾಹುಲ್ ಗಾಂಧಿ ಅವರಿಗೆ ಜಾರಿ ನಿರ್ದೇಶನಾಲಯ ನೋಟಿಸ್ ಕಳುಹಿಸಿದೆ ಎಂದು ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೇವಾಲಾ ಹೇಳಿದ್ದರು. ಕಾಂಗ್ರೆಸ್ ನಾಯಕ ಅಭಿಷೇಕ್ ಮನು ಸಿಂಘ್ವಿ ಪ್ರಕಾರ, ಜೂನ್ 8 ರಂದು ತನ್ನ ಮುಂದೆ ಹಾಜರಾಗುವಂತೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಗೆ ಇಡಿ ತಿಳಿಸಿದೆ. ಸೋನಿಯಾ ಗಾಂಧಿ ಅವರು ಖಚಿತವಾಗಿ ಇಡಿಗೆ ಹೋಗುತ್ತಾರೆ, ಆದರೆ ರಾಹುಲ್ ಗಾಂಧಿ ಈಗ ವಿದೇಶದಲ್ಲಿದ್ದಾರೆ. ಅವರು ಹಿಂದಿರುಗಿದ ಬಳಿಕ ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗುತ್ತಾರೆ. ನಿಗದಿತ ದಿನಾಂಕದಂದು ಇಲ್ಲದಿದ್ದರೆ ಅವರು ಸ್ವಲ್ಪ ಸಮಯಾವಕಾಶ ಕೇಳಬಹುದು ಎಂದು ಅವರು ಹೇಳಿದ್ದರು.
Advertisement
by TaboolaSponsored Links
Buy Iphone 13 from Tata Croma
Tata Croma
ಚಿತ್ರಗಳು; ದೇಶದ ಗಮನ ಸೆಳೆದಿದೆ ಕೇರಳದ ಬಸ್ ಸ್ಕೂಲ್
ಚಿತ್ರಗಳು; ದೇಶದ ಗಮನ ಸೆಳೆದಿದೆ ಕೇರಳದ ಬಸ್ ಸ್ಕೂಲ್
ಚಿತ್ರಗಳು; ದೇಶದ ಗಮನ ಸೆಳೆದಿದೆ ಕೇರಳದ ಬಸ್ ಸ್ಕೂಲ್
ಚಿತ್ರಗಳು; ದೇಶದ ಗಮನ ಸೆಳೆದಿದೆ ಕೇರಳದ ಬಸ್ ಸ್ಕೂಲ್
ಖ್ಯಾತ ಹಿನ್ನೆಲೆ ಗಾಯಕ ಕೆಕೆ ನಿಧನ: ಮಿಡಿದ ಕಂಬನಿಗಳು
ಖ್ಯಾತ ಹಿನ್ನೆಲೆ ಗಾಯಕ ಕೆಕೆ ನಿಧನ: ಮಿಡಿದ ಕಂಬನಿಗಳು
ಖ್ಯಾತ ಹಿನ್ನೆಲೆ ಗಾಯಕ ಕೆಕೆ ನಿಧನ: ಮಿಡಿದ ಕಂಬನಿಗಳು
ಖ್ಯಾತ ಹಿನ್ನೆಲೆ ಗಾಯಕ ಕೆಕೆ ನಿಧನ: ಮಿಡಿದ ಕಂಬನಿಗಳು
+1
ರಾಜಕೀಯ
BJP
JDS
Congress
Shivsena
KPJP
AAP
CPI
CPIM
ಒಂದೇ ಕ್ಲಿಕ್‌ನಲ್ಲಿ ಓದಿರಿ ಮುಂಜಾನೆಯ ಪ್ರಮುಖ ಸುದ್ದಿ
ಒಂದೇ ಕ್ಲಿಕ್‌ನಲ್ಲಿ ಓದಿರಿ ಮುಂಜಾನೆಯ ಪ್ರಮುಖ ಸುದ್ದಿ
ಒಂದೇ ಕ್ಲಿಕ್‌ನಲ್ಲಿ ಓದಿರಿ ಮುಂಜಾನೆಯ ಪ್ರಮುಖ ಸುದ್ದಿ
ಒಂದೇ ಕ್ಲಿಕ್‌ನಲ್ಲಿ ಓದಿರಿ ಮುಂಜಾನೆಯ ಪ್ರಮುಖ ಸುದ್ದಿ
+1
VISUAL STORIES
ರಾಜ್ಯದೆಲ್ಲೆಡೆ
ರಾಜ್ಯದೆಲ್ಲೆಡೆ ಹವಾಮಾನ ಹೇಗಿದೆ? ಎಲ್ಲಿ ಮಳೆ, ಎಲ್ಲಿ ಬಿಸಿಲು
ರಾಜ್ಯಸಭೆ
ರಾಜ್ಯಸಭೆ ಚುನಾವಣೆ: ಕಣದಲ್ಲಿರುವ ಮನ್ಸೂರ್ ಅಲಿಖಾನ್ ಆಸ್ತಿ ವಿವರ
ಕು.ಶೃತಿ
ಕು.ಶೃತಿ ಮತ್ತು ಕು.ಆಯುಷಿ ಭರತನಾಟ್ಯ ರಂಗಪ್ರವೇಶ
ಕಳೆದುಹೋದ
ಕಳೆದುಹೋದ ಮೊಬೈಲ್ ಟ್ರ್ಯಾಕ್ ಮಾಡುವುದು ಹೇಗೆ ?
ಗಗನಮುಖಿಯಾದ
ಗಗನಮುಖಿಯಾದ ಟೊಮೆಟೊ ಬೆಲೆ…
ಮನೆ,
ಮನೆ, ಕಚೇರಿ ಸಂಪತ್ತು ವೃದ್ಧಿಗೆ ವಾಸ್ತು ಸಲಹೆ
ಡೈಲಿ
ಡೈಲಿ ಸರಳ ಕ್ವಿಜ್: ನಿಮ್ಮ ಅರಿವಿಗೊಂದು ಸವಾಲ್
ರಾಜ್ಯಸಭೆ:
ರಾಜ್ಯಸಭೆ: ಚುನಾವಣಾ ಕಣದ ಶ್ರೀಮಂತ ಸ್ಪರ್ಧಿ ಕುಪೇಂದ್ರ ರೆಡ್ಡಿ
ಮಾತ್ರೆಗಳನ್ನು
ಮಾತ್ರೆಗಳನ್ನು ತಣ್ಣೀರಿನಲ್ಲೇ ತೆಗೆದುಕೊಳ್ಳಬೇಕೇ ಅಥವಾ ಬಿಸಿ ನೀರಿನಲ್ಲಾ?
ವಾಟ್ಸಪ್‌ನಲ್ಲಿ
ವಾಟ್ಸಪ್‌ನಲ್ಲಿ ಡಿಲೀಟ್ ಮಾಡಿರುವ ಮೆಸೇಜ್ ಪುನ: ಓದುವುದು ಹೇಗೆ?
More Visual Stories »
ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ – ನೋಂದಣಿ ಉಚಿತ!
Be the first one to Comment
ಇನ್ನಷ್ಟು ನವದೆಹಲಿ ಸುದ್ದಿಗಳು
GET APP
ಇಡಿ ಮುಂದಿನ ಬೇಟೆ ಮನೀಶ್ ಸಿಸೋಡಿಯಾ: ಕೇಜ್ರಿವಾಲ್
ದೇಶ ದ್ರೋಹಿಯನ್ನು ಎಷ್ಟು ಕೇಜ್ರಿವಾಲ್ ಕಾಪಾಡುತ್ತಾರೆ: ಸ್ಮೃತಿ ಇರಾನಿ
Breaking: ಸೋನಿಯಾ, ರಾಹುಲ್ ಗಾಂಧಿಗೆ ಇಡಿ ನೋಟಿಸ್
ದೇಣಿಗೆ ಸಂಗ್ರಹದಲ್ಲಿ ಬಿಜೆಪಿ ನಂಬರ್ 1: ಇತರೆ ಪಕ್ಷಗಳ ಸ್ಥಿತಿ ಏನು ಗೊತ್ತಾ?
ಭಗವಾಧ್ವಜ ಹೇಳಿಕೆ ವಿವಾದ: ಈಶ್ವರಪ್ಪ ಬಂಧನಕ್ಕೆ ಎಎಪಿ ಆಗ್ರಹ
ದೆಹಲಿಯ ರಾಮಜಾಸ್ ಕಾಲೇಜಿನಲ್ಲಿ ಮಾರಾಮಾರಿ: ಹಲವಾರು ವಿದ್ಯಾರ್ಥಿಗಳಿಗೆ ಗಾಯ
ಅಬ್ಬಾ, ‘ಪ್ರಧಾನ ಸೇವಕ’ನ ಪಕ್ಷಕ್ಕೆ ಬಂದ ದೇಣಿಗೆ ಇಷ್ಟೊಂದಾ?
ಲಾಟರಿ ಹೆಸರಲ್ಲಿ ಲಕ್ಷ ಲಕ್ಷ ವಂಚನೆ: ಇಬ್ಬರ ಬಂಧನ
1
2
3
4
Buy Iphone 13 from Tata Croma
Tata Croma
|
Sponsored
Read More About:ಸೋನಿಯಾ ಗಾಂಧಿನ್ಯಾಷನಲ್ ಹೆರಾಲ್ಡ್ ಕೇಸ್ಕೊರೊನಾವೈರಸ್ ಹಗರಣ
ONEINDIA ಬ್ರೇಕಿಂಗ್ ನ್ಯೂಸ್ . ಇಡೀ ದಿನ ತಾಜಾ ಸುದ್ದಿಗಳ ಪಡೆಯಿರಿ.
ALLOW NOTIFICATIONS
Advertisement
The All-in-one trimmer for all you do. Buy Now.
Philips All-in-one trimmer
|
Sponsored
ರಣದೀಪ್ ಸುರ್ಜೇವಾಲ ಪುತ್ರನ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾದ ಮಾಜಿ ಸಿಎಂ ಸಿದ್ದರಾಮಯ್ಯ
Next Video
Perfect certified used cars at best prices
Truebil
|
Sponsored
ನಕ್ಷತ್ರಾಕಾರದ ಕೋಟೆ
ನಕ್ಷತ್ರಾಕಾರದ ಕೋಟೆ
U/A 13+ | Expecting Another Crash? Here’s What You Need To Know..
U/A 13+ | Expecting Another Crash? Here’s What You Need To Know..
ಸುಲ್ತಾನ್ ಬತ್ತೇರಿ , ವೀಕ್ಷಣಾ ಗೋಪುರ
ಸುಲ್ತಾನ್ ಬತ್ತೇರಿ , ವೀಕ್ಷಣಾ ಗೋಪುರ
U | Best Places to Visit in May in India
U | Best Places to Visit in May in India
U | ರಚಿತಾ ರಾಮ್ ಅವರ ಅಸೂಯೆ ಹುಟ್ಟಿಸುವ ಸೀರೆ ನೋಟ
U | ರಚಿತಾ ರಾಮ್ ಅವರ ಅಸೂಯೆ ಹುಟ್ಟಿಸುವ ಸೀರೆ ನೋಟ
U | ಸಾಬು ಸಿರಿಲ್: ದೇಶದ ಅತ್ಯಂತ ಪ್ರಸಿದ್ಧ ಕಲಾ ನಿರ್ದೇಶಕ
U | ಸಾಬು ಸಿರಿಲ್: ದೇಶದ ಅತ್ಯಂತ ಪ್ರಸಿದ್ಧ ಕಲಾ ನಿರ್ದೇಶಕ
U | Displaying your Travel Souvenirs
U | Displaying your Travel Souvenirs
ವಿಚಿತ್ರ ಹೆಸರಿನ ಸರೋವರ – ಸೂಳೆಕೆರೆ
ವಿಚಿತ್ರ ಹೆಸರಿನ ಸರೋವರ – ಸೂಳೆಕೆರೆ
U | ಬೆಂಗಳೂರಿನ ಬಿರಿಯಾನಿ ಸ್ವರ್ಗ
U | ಬೆಂಗಳೂರಿನ ಬಿರಿಯಾನಿ ಸ್ವರ್ಗ
U | Recipes To Be As Cool As A Cucumber
U | Recipes To Be As Cool As A Cucumber
Firework logo
Made in Firework
Advertisement
Notifications