Lokesh P
-
ಬೆಂಗಳೂರು
ವಿಲ್ಸನ್ ಗಾರ್ಡನ್ ಸಂಚಾರಿ ಪೊಲೀಸ್ ಠಾಣೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ವಿಶೇಷ ಧನ್ಯವಾದಗಳು
ವಿಶೇಷ ಧನ್ಯವಾದಗಳು ದಿನಾಂಕ05-08-22 & 15-05-22 ಲಾಲ್ಬಾಗ್ನಲ್ಲಿ ಪುಷ್ಪ ಪ್ರದರ್ಶನ ಅಪ್ಪು…ಭಕ್ತ ಪ್ರಹ್ಲಾದ ಸಿನಿಮಾದಲ್ಲಿ ಪುಟ್ಟ ಪುನೀತ್ ರಾಜ್ಕುಮಾರ್ ನನ್ನ ಹರಿ ಎಲ್ಲೆಲ್ಲೂ ಇರುವನು ಅಂದಂತೆ ಲಾಲ್ಬಾಗ್ನಲ್ಲಿ…
Read More » -
ರಾಜಕೀಯ
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಮೌನ ಪ್ರತಿಭಟನೆ ಸತ್ಯಾಗ್ರಹ
E D ಸಂಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ B J P ಕೇಂದ್ರ ಸರ್ಕಾರದ ವಿರುದ್ಧ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ಇಂದು ಸಹ ಗಾಂಧಿ ಪ್ರತಿಮೆ,…
Read More » -
ಬೆಂಗಳೂರು
ಸರಣಿ ಅಪಘಾತ
ಇಂದುಬೆಳಿಗ್ಗೆದುರಂತಸಂಭವಿಸಿದೆದಯವಿಟ್ಟುಚಾಲಕಮಿತ್ರರುವಾಹನಚಾಲನೆಮಾಡುವಾಗ #ಬಹಳಎಚ್ಚರಿಕೆಯಿಂದನಿಧಾನವಾಗಿಚಾಲನೆ_ಮಾಡಿ ಎಂದು ತಮ್ಮಲ್ಲಿ ಮನವಿ ಇಂದು_ಬೆಳಗ್ಗೆ 7.30ರ ಸುಮಾರಿಗೆ ಮೈಸೂರು ರಸ್ತೆ ಸ್ಯಾಟಲೈಟ್ ಬಸ್ ನಿಲ್ದಾಣ ಬಳಿ ಸರಣಿ ಅಪಘಾತದಲ್ಲಿ ನಜ್ಜುಗುಜ್ಜಾಗಿ ಇರುವ ಆಟೋರಿಕ್ಷಾ ಚಾಲಕ…
Read More » -
ಬೆಂಗಳೂರು
ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರನ್ನು ಮನವಿ ಮಾಡಲಾಯಿತು
ಇಂದು ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರನ್ನು ಭೇಟಿ ಮಾಡಿ ಇಲಾಖೆ ಅಡಿಯಲ್ಲಿ ಬರುವ ಹಾಸ್ಟೆಲ್ ಗಳಿಗೆ ಹಿಂದುಳಿದ ವರ್ಗದ ವಿದ್ಯಾರ್ಥಿಗಳನ್ನು ಮೆರಿಟ್ ಆಧಾರದಲ್ಲಿ ಆಯ್ಕೆ ಮಾಡಿ, ರೋಸ್ಟರ್…
Read More » -
ರಾಜ್ಯ
ಪಠ್ಯಪುಸ್ತಕ ಸಮಿತಿಯನ್ನು ವಜಾಗೊಳಿಸುವಂತೆ BVS ಒತ್ತಾಯ
#ಭಾರತೀಯ_ವಿದ್ಯಾರ್ಥಿ_ಸಂಘ_BVS ಬೆಂಗಳೂರು ಜಿಲ್ಲಾ ವತಿಯಿಂದ ಈಗಿರುವ ಪಠ್ಯಪುಸ್ತಕದ ಆಯ್ಕೆ ಸಮಿತಿಯನ್ನು ವಜಾಗೊಳಿಸುವಂತೆ ಮತ್ತು ಅರ್ಹ ಶಿಕ್ಷಣ ತಜ್ಞರನ್ನು ಪಠ್ಯಪುಸ್ತಕದ ಆಯ್ಕೆಯ ಸಮಿತಿಗೆ ನೇಮಿಸುವಂತೆ ಕೋರಿಬೆಂಗಳೂರು ಜಿಲ್ಲಾಧಿಕಾರಿ ಮುಖಾಂತರ…
Read More » -
ಬೆಂಗಳೂರು
ಚಾಲಕರಿಗೆ ಸಂಚಾರ ನಿಯಮಗಳ ಬಗ್ಗೆ ಸೂಕ್ತ ತಿಳುವಳಿಕೆ ನೀಡಿ ಅರಿವು ಕಾರ್ಯಕ್ರಮ
ದಿನಾಂಕ 31-05-22 ವಿಲ್ಸನ್ ಗಾರ್ಡನ್ ಸಂಚಾರ ಪೊಲೀಸ್ ಠಾಣೆಯಲ್ಲಿ ವಿಲ್ಸನ್ ಗಾರ್ಡನ್ ನಲ್ಲಿರುವ ಹೂವಿನ ಅಂಗಡಿ ಮಾಲೀಕರಿಗೆ ಹಾಗೂ ವಾಹನ ಚಾಲಕರಿಗೆ ಸಂಚಾರ ನಿಯಮಗಳ ಬಗ್ಗೆ ಸೂಕ್ತ…
Read More » -
ಬೆಂಗಳೂರು
ಟಿಕಾಯತ್ ಮೇಲೆ ಹಲ್ಲೆ ; ಭಾರತ್ ರಕ್ಷಣಾ ವೇದಿಕೆ ಅಧ್ಯಕ್ಷ ಬಂಧನ!
ಬೆಂಗಳೂರಿನಲ್ಲಿ ರೈತಪರ ಹೋರಾಟಗಾರ ರಾಕೇಶ್ ಟಿಕಾಯತ್ ಮೇಲೆ ಮೈಕ್ ನಿಂದ ಹಲ್ಲೆ ನಡೆಸಿ, ಮುಖಕ್ಕೆ ಕಪ್ಪು ಮಸಿ ಬಳಿದ ಆರೋಪದಡಿ ಭಾರತ್ ರಕ್ಷಣಾ ವೇದಿಕೆಯ ರಾಜ್ಯ ಘಟಕದ…
Read More » -
ಬೆಂಗಳೂರು
ಬಿಬಿಎಂಪಿ ವಾಹನ ಚಾಲಕರಿಗೆ ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಕಾರ್ಯಕ್ರಮ
ಈ ದಿನ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಬಿಬಿಎಂಪಿ ವಾಹನ ಚಾಲಕರಿಗೆ ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಶ್ರೀಮತಿ ಶೋಭಾ ಪೊಲೀಸ್ ಇನ್ಸ್ಪೆಕ್ಟರ್ ವಿಲ್ಸನ್…
Read More » -
ರಾಜ್ಯ
ಮುಖ್ಯಮಂತ್ರಿ ಮಾನ್ಯ ಬಸವರಾಜ್ ಬೊಮ್ಮಾಯಿ ಅವರು ಇಂದು ಇ- ಕನ್ನಡ ಯೋಜನೆಯನ್ನು ಲೋಕಾರ್ಪಣೆ ಮಾಡಿದರು.
ಮುಖ್ಯಮಂತ್ರಿ ಮಾನ್ಯ ಬಸವರಾಜ್ ಬೊಮ್ಮಾಯಿ ಅವರು ಇಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿರುವ ಇ- ಕನ್ನಡ ಯೋಜನೆಯನ್ನು…
Read More » -
ರಾಜ್ಯ
ಇಟಲಿಯ ಯುವತಿ ಗೌತಮಿ ಯಾದನಾರ್ ರ ಭಗವಾನ್ ಬುದ್ಧರ ಮೇಲಿನ ಪ್ರೀತಿ
ಇಟಲಿಯ ಯುವತಿ ಗೌತಮಿ ಯಾದನಾರ್ ಭಗವಾನ್ ಬುದ್ಧರ ಪ್ರೀತಿ,ಕರುಣೆ ಮತ್ತು ಮಾನವ ಕಲ್ಯಾಣಕಾರಿ ವಿಚಾರಗಳಿಂದ ಪ್ರಭಾವಿತಳಾಗಿ ಬುದ್ಧರ ಧಮ್ಮದಿಂದ ಸ್ಫೂರ್ತಿಯನ್ನು ಪಡೆದು ಇಟಲಿಯಿಂದ ಮ್ಯಾನ್ಮಾರ್ಗೆ ಬರುತ್ತಾಳೆ. ಮ್ಯಾನ್ಮಾರನಲ್ಲಿ…
Read More »