ಸಿನಿಮಾ

67ನೇ ಫಿಲ್ಮ್‌ಫೇರ್ ಪ್ರಶಸ್ತಿ ಸಮಾರಂಭದ ವಿಜೇತರ ಪಟ್ಟಿ ಇಲ್ಲಿದೆ

67ನೇ ಫಿಲ್ಮ್‌ಫೇರ್ ಪ್ರಶಸ್ತಿ ಸಮಾರಂಭವು ಬೆಂಗಳೂರಿನಲ್ಲಿ ( ಅಕ್ಟೋಬರ್ 9 ) ನಡೆದಿದೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಭಾಷೆಯ ಚಿತ್ರರಂಗದವರು ಈ ಸಮಾರಂಭದಲ್ಲಿ ಭಾಗಿಯಾಗಿದ್ದರು.

2020, 2021ರ ಸಿನಿಮಾಗಳಿಗೆ ಪ್ರಶಸ್ತಿ ನೀಡಲಾಗಿದೆ. ಪೂಜಾ ಹೆಗ್ಡೆ, ಮೃಣಾಲ್ ಠಾಕೂರ್, ಕೃತಿ ಶೆಟ್ಟಿ, ಸಾನಿಯಾ ಐಯ್ಯಪ್ಪನ್, ಐಂದ್ರಿತಾ ರೇ ಈ ಕಾರ್ಯಕ್ರಮದಲ್ಲಿ ಡ್ಯಾನ್ಸ್ ಮಾಡಿದ್ದರು. ದಿಗಂತ್, ರಮೇಶ್ ಅರವಿಂದ್ ಅವರು ಈ ಶೋವನ್ನು ನಿರೂಪಣೆ ಮಾಡಿದ್ದರು.

ಉತ್ತಮ ನಟ -ಧನಂಜಯ ( ಬಡವ ರಾಸ್ಕಲ್ )ಉತ್ತಮ ನಟಿ -ಯಜ್ಞಾ ಶೆಟ್ಟಿ ( ಆಕ್ಟ್ 1978 )ಉತ್ತಮ ಸಿನಿಮಾ- ಆಕ್ಟ್ 1978ಉತ್ತಮ ನಿರ್ದೇಶಕ-ರಾಜ್ ಬಿ ಶೆಟ್ಟಿ (ಗರುಡ ಗಮನ ವೃಷಭ ವಾಹನ )ಉತ್ತಮ ಪೋಷಕ ನಟ- ಬಿ ಸುರೇಶ ( ಆಕ್ಟ್ 1978 )ಉತ್ತಮ ಪೋಷಕ ನಟಿ-ಉಮಾಶ್ರೀ ( ರತ್ನನ್ ಪ್ರಪಂಚ )ಉತ್ತಮ ಮ್ಯೂಸಿಕ್ ಆಲ್ಬಮ್ -ವಾಸುಕಿ ವೈಭವ್ (ಬಡವ ರಾಸ್ಕಲ್ )ಉತ್ತಮ ಸಾಹಿತ್ಯ-ಜಯಂತ್ ಕಾಯ್ಕಿಣಿ (ತೇಲಾಡು ಮುಗಿಲೆ- ಆಕ್ಟ್ 1978 )ಉತ್ತಮ ಹಿನ್ನಲೆಗಾಯಕ-ರಘು ದೀಕ್ಷಿತ್ (ಮಳೆ ಮಳೆಯೇ ಹಾಡು) ( ನಿನ್ನ ಸನಿಹಕೆ )ಉತ್ತಮ ಹಿನ್ನಲೆಗಾಯಕಿ-ಅನುರಾಧಾ ಭಟ್ ( ಧೀರ ಸಮ್ಮೋಹಗಾರ ) ಬಿಚ್ಚುಗತ್ತಿ ಸಿನಿಮಾಉತ್ತಮ ಛಾಯಾಗ್ರಹಣ-ಶ್ರೀಶ ಕುಡುವಲ್ಲಿ ( ರತ್ನನ್ ಪ್ರಪಂಚ )ಉತ್ತಮ ಕೊರಿಯೋಗ್ರಫಿ-ಜಾನಿ ಮಾಸ್ಟರ್ ( ಯುವರತ್ನ )ಜೀವಮಾನ ಸಾಧನೆ ಪ್ರಶಸ್ತಿ-ಪುನೀತ್ ರಾಜ್‌ಕುಮಾರ್ತೆಲುಗು ಪ್ರಶಸ್ತಿಗಳುಉತ್ತಮ ನಟ-ಅಲ್ಲು ಅರ್ಜುನ್ ( ಪುಷ್ಪ; ದಿ ರೈಸ್ ಪಾರ್ಟ್ 1 )ಉತ್ತಮ ನಟಿ-ಸಾಯಿ ಪಲ್ಲವಿ ( ಲವ್ ಸ್ಟೋರಿ )ಉತ್ತಮ ಸಿನಿಮಾ ( ಪುಷ್ಪ: ದಿ ರೈಸ್ ಪಾರ್ಟ್ 1 )ಉತ್ತಮ ನಿರ್ದೇಶಕ ( ಸುಕುಮಾರ್ ಬಂದ್ರೆಡ್ಡಿ ( ಪುಷ್ಪ ದಿ ರೈಸ್ 1)ಉತ್ತಮ ಪೋಷಕ ನಟ -ಮುರಳಿ ಶರ್ಮಾ ( ಅಲಾ ವೈಕುಂಠಪುರಂಲೋ )ಉತ್ತಮ ನಟಿ-ಟಬು ( ಅಲಾ ವೈಕುಂಠಪುರಂಲೋ )ಉತ್ತಮ ಸಾಹಿತ್ಯ-ಸೀತಾರಾಮ ಶಾಸ್ತ್ರಿ ( ಲೈಫ್ ಆಫ್ ರಾಮ್ )ಉತ್ತಮ ಹಿನ್ನಲೆಗಾಯಕ-ಸಿದ್ ಶ್ರೀರಾಮ್ ( ಪುಷ್ಪ ಸಿನಿಮಾದ ಶ್ರೀವಲ್ಲಿ ಹಾಡು )ಉತ್ತಮ ಹಿನ್ನಲೆಗಾಯಕಿ-ಇಂದ್ರವತಿ ಚೌಹಾಣ್ (ಪುಷ್ಪ ಸಿನಿಮಾದ ಓ ಅಂಟಾವಾ ಹಾಡು)ಉತ್ತಮ ಕೊರಿಯೋಗ್ರಫಿ-ಶೇಖರ್ ಮಾಸ್ಟರ್ ( ಅಲಾ ವೈಕುಂಠಪುರಂಲೋ ಸಿನಿಮಾದ ರಾಮುಲೋ ರಾಮುಲೋ ಹಾಡು )ಉತ್ತಮ ಛಾಯಾಗ್ರಹಣ-Miroslaw Brozek ( ಪುಷ್ಪ )ಉತ್ತಮ ಡೆಬ್ಯೂ ನಟ -ಪಂಜ ವೈಷ್ಣವ್ ತೇಜ ( ಉಪ್ಪೆನ )ಉತ್ತಮ ಡೆಬ್ಯೂ ನಟಿ -ಕೃತಿ ಶೆಟ್ಟಿ ( ಉಪ್ಪೆನ )ಉತ್ತಮ ಜೀವಮಾನ ಸಾಧನೆ ಪ್ರಶಸ್ತಿ- ಅಲ್ಲು ಅರವಿಂದ್ತಮಿಳು ಪ್ರಶಸ್ತಿಉತ್ತಮ ನಟ-ಸೂರ್ಯ ( ಸೂರರೈ ಪೋಟ್ರು )ಉತ್ತಮ ನಟಿ-ಲಿಜೊಮೊಲ್ ಜೋಸ್ ( ಜೈ ಭೀಮ್ )ಉತ್ತಮ ಸಿನಿಮಾ- ಜೈ ಭೀಮ್ಉತ್ತಮ ನಿರ್ದೇಶಕ-ಸುಧಾ ಕೊಂಗಾರ ( ಸೂರರೈ ಪೋಟ್ರು )ಉತ್ತಮ ಪೋಷಕ ನಟ-ಪಶುಪತಿ (ಸರ್ಪತ್ತ ಪರಂಬರೈ )ಉತ್ತಮ ಪೋಷಕ ನಟಿ-ಊರ್ವಶಿ ( ಸೂರರೈ ಪೋಟ್ರು )ಉತ್ತಮ ಮ್ಯೂಸಿಕ್ ಆಲ್ಬಮ್-ಜಿ ವಿ ಪ್ರಕಾಶ್ ಕುಮಾರ್ ( ಸೂರರೈ ಪೋಟ್ರು )ಉತ್ತಮ ಹಿನ್ನಲೆ ಗಾಯಕ-ಕ್ರಿಶ್ಚಿಯನ್ ಜೋಸ್, ಗೋವಿಂದ್ ವಸಂತ ( ಸೂರರೈ ಪೋಟ್ರು ಸಿನಿಮಾದ ಆಗಸಂ ಹಾಡು )ಉತ್ತಮ ಹಿನ್ನಲೆಗಾಯಕಿ-ಧೀ ( ಸೂರರೈ ಪೋಟ್ರು ಸಿನಿಮಾದ ಕಾಟ್ಟು ಪಯಲೆ ಹಾಡು)ಉತ್ತಮ ಕೊರಿಯೋಗ್ರಫಿ-ದಿನೇಶ್ ಕುಮಾರ್ ( ಮಾಸ್ಟರ್ ಸಿನಿಮಾ ವಾಥಿ ಕಮಿಂಗ್ )ಉತ್ತಮ ಛಾಯಾಗ್ರಹಣ- ನಿಕೇತ್ ಬೊಮ್ಮಿರೆಡ್ಡಿ ( ಸೂರರೈ ಪೋಟ್ರು )ಮಲಯಾಳಂ ಪ್ರಶಸ್ತಿಗಳುಉತ್ತಮ ನಟ -ಬಿಜು ಮೆನನ್ ( ಅಯ್ಯಪ್ಪನುಮ್ ಕೋಶಿಯುಮ್ )ಉತ್ತಮ ನಟಿ-ನಿಮಿಶಾ ಸಜಯಾನ್ ( ದಿ ಗ್ರೇಟ್ ಇಂಡಿಯನ್ ಕಿಚನ್ )ಉತ್ತಮ ಸಿನಿಮಾ-ಅಯ್ಯಪ್ಪನುಮ್ ಕೋಶಿಯಮ್ಉತ್ತಮ ನಿರ್ದೇಶಕ-ಸೆನ್ನ ಹೆಗಡೆ ( Thinkalazhcha Nishchayam )ಉತ್ತಮ ಪೋಷಕ ನಟ-ಜೋಜು ಜಾರ್ಜ್ ( ನಯಟ್ಟು )ಉತ್ತಮ ಪೋಷಕ ನಟಿ-ಗೌರಿ ನಂದ ( ಅಯ್ಯಪ್ಪನುಮ್ ಕೋಶಿಯುಮ್ )ಉತ್ತಮ ಮ್ಯೂಸಿಕ್ ಆಲ್ಬಮ್- ಎಂ ಜಯಚಂದ್ರನ್ ( ಸುಫಿಯಮ್ ಸುಜತಯುಮ್ )ಉತ್ತಮ ಸಾಹಿತ್ಯ-ರಫೀಕ್ ಅಹಮದ್ ( ಅಯ್ಯಪ್ಪನುಮ್ ಕೋಶಿಯುಮ್ ಸಿನಿಮಾದ Ariyathariyathe ಹಾಡು )ಉತ್ತಮ ಹಿನ್ನಲೆ ಗಾಯಕ- ಶಹಬಾಜ್ ಅಮನ್ ( Akashamayavale ವೆಲ್ಲಂ ಹಾಡು )ಉತ್ತಮ ಹಿನ್ನಲೆ ಗಾಯಕಿ- ಕೆ ಎಸ್ ಚೈತ್ರಾ ( ಥೀರಮೆ )

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button