ರಾಜ್ಯ

ಹೆಲ್ಪ್ ಹ್ಯಾಂಡ್ಸ್ ಚಾರಿಟಬಲ್ ಟ್ರಸ್ಟ್ (ರಿ) ವತಿಯಿಂದ ವೃಕ್ಷ ರಕ್ಷಣೆ

ಹೆಲ್ಪ್ ಹ್ಯಾಂಡ್ಸ್ ಚಾರಿಟಬಲ್ ಟ್ರಸ್ಟ್ (ರಿ) ವತಿಯಿಂದ ವಿಶ್ವ ಪ್ರಕೃತಿ ಸಂರಕ್ಷಣಾ ಅಂಗವಾಗಿ ವೃಕ್ಷ ರಕ್ಷಣೆ ಕಾರ್ಯವನ್ನು ಪ್ರಾರಂಭಿಸಲಾಯಿತು.
ಈ ಸಂದರ್ಭದಲ್ಲಿ ಅರಸೀಕೆರೆಯ ಉದ್ಯಾನವನದ ಬಳಿ ಇರುವ ಮರಗಳಿಗೆ ಕಟ್ಟಿದ ತಂತಿಗಳನ್ನು ಹಾಗೂ ಪ್ರಚಾರದ ಬೋರ್ಡ್ ಗಳನ್ನು ತೆಗೆಯಲಾಯಿತು. ಹಾಗೂ ಜಾಜೂರು ಮಾರ್ಗದ ಕೆಲ ಮರಗಳಿಗೆ ಹೊಡೆದಿದ್ದ ಮೊಳೆ- ಬೋರ್ಡ್ ಗಳನ್ನು ತೆಗೆಯಲಾಯಿತು
ಈ ಸಂದರ್ಭದಲ್ಲಿ ಹೆಲ್ಪ್ ಹ್ಯಾಂಡ್ಸ್ ಚಾರಿಟಬಲ್ ಟ್ರಸ್ಟ್ ನ ಅಧ್ಯಕ್ಷರಾದ ಕೃಷ್ಣಮೂರ್ತಿ ಪದಾಧಿಕಾರಿಗಳಾದ ಮನು,ಮಂಜುನಾಥ, ಲೋಕೇಶ್ ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button