ರಾಷ್ಟ್ರಿಯ

ಸಿಬಿಐ ದಾಖಲಾತಿಯಲ್ಲಿ ಸತ್ತ ಮಹಿಳೆ, ನ್ಯಾಯಾಲಯದ ಮುಂದೆ ಹಾಜರು! ಗಾಬರಿಯಾದ್ರು ಅಧಿಕಾರಿಗಳು.

NCIB ಪಟನಾ: ಬಿಹಾರದ ಪತ್ರಕರ್ತ ರಾಜದೇವ್ ರಂಜನ್ ಹತ್ಯೆ ಪ್ರಕರಣದಲ್ಲಿ ಹೊಸ ಟ್ವಿಸ್ ಸಿಕ್ಕಿದೆ. ಕೇಂದ್ರೀಯ ತನಿಖಾ ದಳ (ಸಿಬಿಐ) ದಿಂದಲೇ ಮೃತ ಘೋಷಿಸಲ್ಪಟ್ಟಿದ್ದ ವೃದ್ಧ ಬದುಕಿದ್ದು, ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.ಪ್ರಕರಣದಲ್ಲಿ ಈಕೆ ಸಾವನ್ನಪ್ಪಿದ್ದಾಗಿ ವರದಿ ನೀಡಲಾಗಿತ್ತು.

Related Articles

Leave a Reply

Your email address will not be published. Required fields are marked *

Back to top button