ಸಾರ್ವಜನಿಕ ಸಂಪರ್ಕ ದಿನ

ಸಾರ್ವಜನಿಕ ಸಂಪರ್ಕ ದಿನ ಸನ್ಮಾನ್ಯಶ್ರೀ ಕಮಲ್ ಪಂತ್ lps ಪೊಲೀಸ್ ಆಯುಕ್ತರು ಬೆಂಗಳೂರು ನಗರ ಸನ್ಮಾನ್ಯ ಶ್ರೀ ಡಾ ಬಿ ಆರ್ ರವಿಕಾಂತೇಗೌಡ lps ಜಂಟಿ ಪೊಲೀಸ್ ಆಯುಕ್ತರು ಸಂಚಾರ ಬೆಂಗಳೂರು ನಗರ ಶ್ರೀ ಶಾಂತರಾಜ್ ಐಪಿಎಸ್ ಉಪ ಪೊಲೀಸ್ ಆಯುಕ್ತರು ಸಂಚಾರ ಬೆಂಗಳೂರು ಪೂರ್ವ ವಿಭಾಗ ಶ್ರೀ ರಾಮಲಿಂಗೇಗೌಡ ಸಹಾಯಕ ಪೊಲೀಸ್ ಆಯುಕ್ತರು ಸಂಚಾರ ಕೇಂದ್ರ ವಿಭಾಗ ಶ್ರೀಮತಿ ಶೋಭಾ ಪೊಲೀಸ್ ಇನ್ಸ್ಪೆಕ್ಟರ್ ವಿಲ್ಸನ್ ಗಾರ್ಡನ್ ಪೊಲೀಸ್ ಸಂಚಾರ ಠಾಣಾ ವಿಲ್ಸನ್ ಗಾರ್ಡನ್ ಪೊಲೀಸ್ ಸಂಚಾರ ಸಿಬ್ಬಂದಿಗಳು *ಸಮಸ್ಯೆ*ಕೆಂಟಕಿ ಹೋಟೆಲ್ ಬಳಿ ಪಾರ್ಕಿಂಗ್ ವಿಲ್ಸನ್ ಗಾರ್ಡನ್ ಫುಡ್ ಸ್ಟ್ರೀಟ್ ಪಾರ್ಕಿಂಗ್ ಸಮಸ್ಯೆ ಕೆ. ಹೆಚ್ ರೋಡ್ ಕೇಂಬ್ರಿಜ್ ಸ್ಕೂಲ್ ಬಳಿ ಅತಿ ವೇಗವಾಗಿ ವಾಹನಗಳ ಚಲನೆಯಿಂದ ತೊಂದರೆ ಶಾಲೆಯ ಮುಂದೆ ನಾಮಫಲಕ ಹಾಕುವುದಕ್ಕೆ ವಿನಂತಿ ಈ ದಿನ ಸಾರ್ವಜನಿಕ ಸಂಪರ್ಕ ದಿನದಂದು ಸಾರ್ವಜನಿಕರ ಕುಂದು ಕೊರತೆಯ ಸಭೆಯಲ್ಲಿ ಮುಖ್ಯವಾಗಿ ಗಜೇಂದ್ರ ಪ್ರಸಾದ್ ಚಾಂದ್ ಪಾಷ ಗಣೇಶ್ ಬಾಬು ರಫೀಕ್ ಇನ್ನು ಇತರರು ತಮ್ಮ ವಾಸ್ತವ ಸ್ಥಳದ ಕೊರತೆಗಳನ್ನು ಅಧಿಕಾರಿಗಳ ಬಳಿ ಹಂಚಿಕೊಂಡರು ವರದಿ ಲೋಕೇಶ್