ಬೆಂಗಳೂರು
ಸರ್ಕಾರಿ ಕೈಗಾರಿಕಾ ತರಬೇತಿ ಅತಿಥಿ ಬೋಧಕರ ಹೋರಾಟ ಸಮಿತಿಯ ಮುಖ್ಯಮಂತ್ರಿ ಭೇಟಿ, ಮನವಿ

ಸರ್ಕಾರಿ ಕೈಗಾರಿಕಾ ತರಬೇತಿ ಅತಿಥಿ ಬೋಧಕರ ಹೋರಾಟ ಸಮಿತಿ.
ಸಮಿತಿಯ ರಾಜ್ಯಾಧ್ಯಕ್ಷರು ಆದ ಶ್ರೀಮತಿ. ನಾಗವೇಣಿ ಅವರು ಮಾನ್ಯ ಮುಖ್ಯಮಂತ್ರಿ ಅವರಿಗೆ ತಮ್ಮ ಮನಿವಿ ಪತ್ರ ನೀಡಿದರು
ಈ ಕೈಗಾರಿಕಾ ತರಬೇತಿ ಕೇಂದ್ರಗಳಲ್ಲಿ ಸುಮಾರು 450 ಕ್ಕು ಹೆಚ್ಚು ಅತಿಥಿಬೋಧಕರು 2 ರಿಂದ 15 ವರ್ಷಗಳಿಗಿಂತ ಹೆಚ್ಚಿನ ವರ್ಷ್ ದಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ.ಪ್ರಾಯೋಗಿಕ ಪಾಠ ಇರುವದರಿಂದ ದಿನಕ್ಕೆ 6ಗಂಟೆಗೂ ಮೀರಿ ಬೋಧನೆ ಮಾಡುತ್ತಾರೆ ಆದರೆ ಅವರ ಸಂಭಾವನೆ 4 ಗಂಟೆಗೆ 400ರಂತೆ ಮಾತ್ರ.ಈ ಸಭವನೆ ಜೀವನೋಪಾಯಕ್ಕೆ ಪರದಾಡುವ ಎದುರಾಗಿದೆ ಎಂದು ಇನ್ನು ಕೆಲವು ಬೇಡಿಕೆಗಳು ಈ ಪತ್ರದ ಮೂಲಕ ನೀಡಲಾಯಿತು.
