ಬೆಂಗಳೂರು

ಸರಣಿ ಅಪಘಾತ

ಇಂದುಬೆಳಿಗ್ಗೆದುರಂತಸಂಭವಿಸಿದೆದಯವಿಟ್ಟುಚಾಲಕಮಿತ್ರರುವಾಹನಚಾಲನೆಮಾಡುವಾಗ #ಬಹಳಎಚ್ಚರಿಕೆಯಿಂದನಿಧಾನವಾಗಿಚಾಲನೆ_ಮಾಡಿ ಎಂದು ತಮ್ಮಲ್ಲಿ ಮನವಿ

ಇಂದು_ಬೆಳಗ್ಗೆ 7.30ರ ಸುಮಾರಿಗೆ ಮೈಸೂರು ರಸ್ತೆ ಸ್ಯಾಟಲೈಟ್ ಬಸ್ ನಿಲ್ದಾಣ ಬಳಿ ಸರಣಿ ಅಪಘಾತದಲ್ಲಿ ನಜ್ಜುಗುಜ್ಜಾಗಿ ಇರುವ ಆಟೋರಿಕ್ಷಾ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ

Related Articles

Leave a Reply

Your email address will not be published. Required fields are marked *

Back to top button