Uncategorized

ಶ್ರೀ ಶಾಂತ ಶನೇಶ್ವರಸ್ವಾಮಿ ದೇವಸ್ಥಾನದ ನವರಾತ್ರಿಯ ವಿಶೇಷ ಪೂಜಾ ವಿವರ-ಶ್ರೀ ರಾಘವೇಂದ್ರ ಗುರೂಜಿ

ಬೆಂಗಳೂರು : ಮಹಾಲಷ್ಮಿ ಲೇಔಟ್ ಗೆಳೆಯರ ಬಳಗ ದಲ್ಲಿರುವ ಶ್ರೀ ಶಾಂತ ಶನೇಶ್ವರಸ್ವಾಮಿ ದೇವಸ್ಥಾನದ ಅರ್ಚಕರು ಹಾಗೂ ಜ್ಯೋತಿಷ್ಯಗಳದ ಶ್ರೀ ಶ್ರೀ. ಸಿ ರಾಘವೇಂದ್ರ ಗುರೂಜಿ ಅವರು ಇಂದು ನಮ್ಮ NCIB ಟೈಮ್ಸ್ ನ್ಯೂಸ್ ಗೆ ನವರಾತ್ರಿಯ ವಿಶೇಷ ಅಲಂಕಾರ ಹಾಗೂ ಪೂಜೆಗಳ ವಿವರಗಳನ್ನು ತಿಳಿಸಿದರು.
26/09/2022 ರಿಂದ 05/10/2022 ರ ವರೆಗೂ ಅಮ್ಮನವರಿಗೆ ವಿಶೇಷ ಅಲಂಕಾರಗಳು. ಪೂಜೆಗಳು. ಹೋಮ ಅವನಗಳು. ಶ್ರೀಚಕ್ರ ಹೋಮ.ಹಾಗೂ ಸಂಜೆ ಅಷ್ಟೋತ್ತರ ಶತನಾಮಾವಳಿಗಳು ಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ. ಹೀಗೆ ಹಲವಾರು ಪೂಜಾ ವಿಧಾನಗಳು ಬಗ್ಗೆ Ncib ಟೈಮ್ಸ್ ಗೆ ಮಾಹಿತಿ ನೀಡಿದರು. ಹಾಗೂ

ಶ್ರೀ ಶಾಂತ ಶನೀಶ್ವರ ಸ್ವಾಮಿ ದೇವಸ್ಥಾನದ ಅರ್ಚಕರದ – ಶ್ರೀ ಶ್ರೀ. ಸಿ.ರಾಘವೇಂದ್ರ ಗುರೂಜಿಯವರು ಸಕಲ ಭಕ್ತ ವೃಂದದವರಿಗೆ ಸ್ವಾಗತಿಸಿದರು.

𝐂𝐡𝐚𝐧𝐝𝐚𝐧 𝐌𝐑𝐂

𝐃𝐈𝐑𝐄𝐂𝐓𝐎𝐑 -𝐍𝐂𝐈𝐁 𝐓𝐈𝐌𝐄𝐒 𝐌𝐄𝐃𝐈𝐀 𝟐𝟒/𝟕 𝐏𝐕𝐓. 𝐋𝐓𝐃.

Related Articles

Leave a Reply

Your email address will not be published. Required fields are marked *

Back to top button