ಬೆಂಗಳೂರು
ಶ್ರದ್ಧಾಂಜಲಿ. ಕೊಳದ ಮಠ ಮಹಾಸಂಸ್ಥಾನದ ಡಾ|| ಶಾಂತವೀರ ಸ್ವಾಮೀಜಿಗಳು ಹೃದಯಾಘಾತಕ್ಕೊಳಗಾಗಿ ಲಿಂಗೈಕ್ಯರಾದರು ಎಂದು ತಿಳಿಸಲು ವಿಷಾದಿಸುತ್ತೇವೆ.

ಸಮಾಜ ಸಧಾರಣೆಯಲ್ಲಿ ನಿರತರಾಗಿದ್ದ ಶ್ರೀಗಳ ಅಗಲಿಕೆಯಿಂದ ಸಮಾಜಕ್ಕೆ ಅಪಾರ ನಷ್ಟವಾಗಿದೆ. ಭಗವಂತನು ಅವರ ಆತ್ಮಕ್ಕೆ ಶಾಂತಿ ನೀಡಲಿಯೆಂದು ಪ್ರಾರ್ಥಿಸುತ್ತೇವೆ. ಶ್ರದ್ಧಾಂಜಲಿ ಅರ್ಪಿಸುವವರು. ಶ್ರೀ ಆರ್ ವಿ ದೇವರಾಜ್, ಮಾಜಿ ಶಾಸಕರು ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಡರುಗಳು, ಕಾರ್ಯಕರ್ತರುಗಳು ಹಾಗೂ ಶ್ರೀಗಳ ಅಪಾರ ಭಕ್ತಾದಿಗಳು.