Uncategorized

ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಮೂರು ಪಕ್ಷಗಳು ತಮ್ಮ ಚುನಾವಣಾ ಅಭ್ಯರ್ಥಿಗಳ ಸಲ್ಲಿಸಿರುವ ಆಸ್ತಿ ವಿವರ. ಇಲ್ಲಿದೆ ನೋಡಿ

ಬೆಂಗಳೂರು: ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಮೂರು ಪಕ್ಷಗಳು ತಮ್ಮ ಚುನಾವಣಾ ಅಭ್ಯರ್ಥಿಗಳ ಹೆಸರನ್ನು ಪ್ರಕಟಗೊಳಿಸಿದ್ದು, ಈಗಾಗಳೇ ನಾಮಪತ್ರವನ್ನು ಕೂಡ ಸಲ್ಲಿಕೆ ಮಾಡಿದ್ದಾರೆ. ಹೀಗೆ ನಾಮಪತ್ರವನ್ನು ಸಲ್ಲಿಕೆ ಮಾಡುವ ಸಮಯದಲ್ಲಿ ಅಭ್ಯರ್ಥಿಗಳು ಸಲ್ಲಿಸಿರುವ ಆಸ್ತಿ ವಿವರದಲ್ಲಿ ಬಹುತೇಕ ಮಂದಿ, ಕೋಟ್ಯಾಧಿಪತಿಗಳು ಆಗಿದ್ದಾರೆ.

ವಿಧಾನ ಪರಿಷತ್ ಅಭ್ಯರ್ಥಿಗಳ ಆಸ್ತಿಿ ವಿವರ ಹೀಗಿದೆ

ಹೇಮಲತಾ ನಾಯಕ್ (ಬಿಜೆಪಿ ಅಭ್ಯರ್ಥಿ)
ಒಟ್ಟು ಆಸ್ತಿಿ ಮೌಲ್ಯ : 72,47,032
ಹೇಮಲತಾ ಚರಾಸ್ತಿಿ-28,68,990 ರೂ.
ಪತಿ ಹೆಸರಲ್ಲಿ – 1,78,042 ರೂ.
ಪತಿ ಹೆಸರಲ್ಲಿ ಸೈಟ್-12,00,000
ಸ್ತಿಿರಾಸ್ಥಿಿ : ಪತಿ ಹೆಸರಲ್ಲಿ 4060 ಮನೆ, ಮಾರುಕಟ್ಟೆೆ ಬೆಲೆ 30 ಲಕ್ಷ ರೂ.
ಕೊಪ್ಪಳ ಎಸ್‌ಬಿಐ ನಲ್ಲಿ ಪತಿ ಹೆಸರಲ್ಲಿ 2500000 ಸಾಲ
———-

ಛಲವಾದಿ ನಾರಾಯಣಸ್ವಾಾಮಿ (ಬಿಜೆಪಿ ಅಭ್ಯರ್ಥಿ)
ಒಟ್ಟು ಆಸ್ತಿಿ ಮೌಲ್ಯ :
ಸ್ತಿಿರಾಸ್ತಿಿ : 5.85 ಕೋಟಿ ರೂ.
ಚರಾಸ್ತಿಿ : 23,09,027
ಕೈಯಲ್ಲಿರುವ ಹಣ : 29000
ಪತ್ನಿಿ ಕೈಯಲ್ಲಿರುವ : 8000
ಬ್ಯಾಾಂಕ್ ಆಫ್ ಬರೋಡ ಖಾತೆಯಲ್ಲಿ :104674 ರೂ.
ಇಂಡಿಯನ್ ಬ್ಯಾಾಂಕ್ ಖಾತೆಯಲ್ಲಿ : 828 ರೂ.
ಪತ್ನಿಿ ಹೆಸರಲ್ಲಿ ಬ್ಯಾಾಂಕ್ ಖಾತೆಯಲ್ಲಿ 41431 ರೂ.
17,24,525 ರೂ ಬೆಲೆಯ ಇನ್ನೋೋವಾ ಕಾರ್,
90 ಗ್ರಾಾಂ ಬಂಗಾರ, ಪತ್ನಿಿ ಹೆಸರಲ್ಲಿ 400 ಗ್ರಾಾಂ ಬಂಗಾರ
ಚಿಕ್ಕಬಳ್ಳಾಾಪುರದ ಬಾಲಾಜಿಗಪದೇ ಹಳ್ಳಿಿಯಲ್ಲಿ 3 ಎಕರೆ ಕೃಷಿ ಭೂಮಿ
ಮೈಸೂರಿನ ಹೆಬ್ಬಾಾಳದಲ್ಲಿ 3.50 ಕೋಟಿ ಬೆಲೆಯ ಇಂಡಸ್ಟ್ರಿಿಯಲ್ ಭೂಮಿ
ಹೆಬ್ಬಾಾಳದ ಕೆಂಪಾಪುರದಲ್ಲಿ 1.60 ಕೋಟಿ ಬೆಲೆಯ ಮನೆ

ಅಬ್ದುಲ್ ಜಬ್ಬಾಾರ್ (ಕಾಂಗ್ರೆೆಸ್ ಅಭ್ಯರ್ಥಿ)
* ಘೋಷಿಸಿಕೊಂಡ ಒಟ್ಟು ಆಸ್ತಿಿಯ ಮೌಲ್ಯ- 6.95 ಕೋಟಿ ರೂ.
* ಚರಾಸ್ತಿಿ- 45 ಲಕ್ಷ ರೂ.
* ಸ್ಥಿಿರಾಸ್ತಿಿ ಮೌಲ್ಯ- 6.50 ಕೋಟಿ ರೂ.
* ನಗದು- 50 ಸಾವಿರ ರೂ.
* ಈ ಪೈಕಿ ಪತ್ನಿಿ ಪರ್ವೀನಾ ಖಾನಂ ಹೆಸರಿನಲ್ಲಿಯ ಚರಾಸ್ತಿಿ- 11.79 ಲಕ್ಷ ರೂ.
* ಸ್ಥಿಿರಾಸ್ತಿಿ- 68 ಲಕ್ಷ ರೂ.
* ನಗದು- 10 ಸಾವಿರ ರೂ.
* ಚಿನ್ನಾಾಭರಣ- 250 ಗ್ರಾಾಂ
* 10 ಲಕ್ಷ ಮೌಲ್ಯದ ಟೊಯೊಟಾ ಇನ್ನೋೋವಾ ಕಾರು
* ಪತ್ನಿಿಯ ಹೆಸರಿನಲ್ಲಿ 71.36 ಲಕ್ಷ ಸಾಲ
——-
ಎಂ. ನಾಗರಾಜು ಯಾದವ್ (ಕಾಂಗ್ರೆೆಸ್ ಅಭ್ಯರ್ಥಿ)
* ಘೋಷಿಸಿಕೊಂಡ ಒಟ್ಟು ಆಸ್ತಿಿಯ ಮೌಲ್ಯ- 7.12 ಕೋಟಿ ರೂ.
* ಚರಾಸ್ತಿಿ- 1 ಕೋಟಿ ರೂ.
* ಸ್ಥಿಿರಾಸ್ತಿಿ- 6.12 ಕೋಟಿ ರೂ.
* ನಗದು- 20 ಸಾವಿರ
* ಈ ಪೈಕಿ ಪತ್ನಿಿ ರಾಜೇಶ್ರೀ ಹೆಸರಿನಲ್ಲಿ ಚರಾಸ್ತಿಿ- 52.14 ಲಕ್ಷ ರೂ.
* ಸ್ಥಿಿರಾಸ್ತಿಿ- 3.53 ಕೋಟಿ ರೂ.
* ನಗದು- 20 ಸಾವಿರ
* ಚಿನ್ನಾಾಭರಣ- 550 ಗ್ರಾಾಂ
* 9 ಲಕ್ಷ ಮೌಲ್ಯದ ಇನ್ನೋೋವಾ ಕಾರು
* 4.81 ಲಕ್ಷ ಮೌಲ್ಯದ ಫೋರ್ಡ್ ಫಿಗೊ ಕಾರು
* 3.53 ಲಕ್ಷ ಸಾಲ
——
ಎಸ್. ಕೇಶವ ಪ್ರಸಾದ್ (ಬಿಜೆಪಿ ಅಭ್ಯರ್ಥಿ)
* ಘೋಷಿಸಿಕೊಂಡ ಒಟ್ಟು ಆಸ್ತಿಿಯ ಮೌಲ್ಯ- 4.05 ಕೋಟಿ ರೂ.
* ಚರಾಸ್ತಿಿ- 1.87 ಕೋಟಿ ರೂ.
* ಸ್ಥಿಿರಾಸ್ತಿಿ- 2.18 ಕೋಟಿ ರೂ.
* ನಗದು- 1.80 ಲಕ್ಷ
* ಈ ಪೈಕಿ ಪತ್ನಿಿ ಎ.ಎಸ್. ಸಾವಿತ್ರಿಿ ಹೆಸರಿನಲ್ಲಿ ಚರಾಸ್ತಿಿ- 1.04 ಕೋಟಿ ರೂ.
* ಸ್ಥಿಿರಾಸ್ತಿಿ- 1.98 ಕೋಟಿ ರೂ.
* ಚಿನ್ನಾಾಭರಣ- 300 ಗ್ರಾಾಂ, 5 ಕೆಜಿ ಬೆಳ್ಳಿಿ
* ನಗದು- 1.20 ಲಕ್ಷ
* 1 ಲಕ್ಷ ಮೌಲ್ಯದ ಮಾರುತಿ ಓಮ್ನಿಿ, 1.75 ಲಕ್ಷ ಮೌಲ್ಯದ ಮಾರುತಿ ರಿಟ್‌ಜ್‌ ಕಾರು, 45 ಸಾವಿರ ಮೌಲ್ಯದ ಹಿರೋಹೊಂಡಾ ಬೈಕ್
* 76.07 ಲಕ್ಷ ಮೌಲ್ಯದ ಮ್ಯುಚುವಲ್ ಫಂಡ್ ಮತ್ತು ಷೇರುಗಳು
* ಪುತ್ರಿಿ ಕೆ. ಯಶಸ್ವಿಿನಿ ಹೆಸರಿನಲ್ಲಿ ಚಿರಾಸ್ತಿಿ- 13.36 ಲಕ್ಷ ರೂ.
* 13.50 ಲಕ್ಷ ರೂ. ಸಾಲ
——
ಲಕ್ಷ್ಮಣ ಸವದಿ (ಬಿಜೆಪಿ)
* ಘೋಷಿಸಿಕೊಂಡ ಒಟ್ಟು ಆಸ್ತಿಿಯ ಮೌಲ್ಯ- 36.37 ಕೋಟಿ ರೂ.
* ಚರಾಸ್ತಿಿ- 6.48 ಕೋಟಿ ರೂ.
* ಸ್ಥಿಿರಾಸ್ತಿಿ- 29.89 ಕೋಟಿ ರೂ.
* ನಗದು- 5 ಲಕ್ಷ ರೂ.
* ಈ ಪೈಕಿ ಪತ್ನಿಿಯ ಹೆಸರಿನಲ್ಲಿ ಚರಾಸ್ತಿಿ- 64.21 ಲಕ್ಷ ರೂ.
* ಸ್ಥಿಿರಾಸ್ತಿಿ- 30 ಲಕ್ಷ ರೂ.
* ನಗದು- 15 ಲಕ್ಷ ರೂ.
* ಚಿನ್ನಾಾಭರಣ- 680 ಗ್ರಾಾಂ ಚಿನ್ನ, 4.5 ಕೆಜಿ ಬೆಳ್ಳಿಿ
* 4 ಲಕ್ಷ ಮೌಲ್ಯದ ಟ್ರ್ಯಾಾಕ್ಟರ್, 2.5 ಲಕ್ಷ ಮೌಲ್ಯದ ಟ್ರೈಲರ್
* 84.50 ಲಕ್ಷ ಮೌಲ್ಯದ ವೋಲ್ವೋೋ ಕಾರು
* 31 ಲಕ್ಷ ಮೌಲ್ಯದ ಮಹೀಂದ್ರಾಾ ಅಲ್ಟುರಸ್ ಕಾರು

ಟಿ.ಎ. ಶರವಣ (ಜೆಡಿಎಸ್ ಅಭ್ಯರ್ಥಿ)
* ಘೋಷಿಸಿಕೊಂಡ ಒಟ್ಟು ಆಸ್ತಿಿಯ ಮೌಲ್ಯ- 41.79 ಕೋಟಿ ರೂ.
* ಚರಾಸ್ತಿಿ- 3.25, ಲಕ್ಷ ರೂ.
* ಸ್ಥಿಿರಾಸ್ತಿಿ ಮೌಲ್ಯ- 26.36 ಕೋಟಿ ರೂ.
* ಈ ಪೈಕಿ ಪತ್ನಿಿ ಪತ್ನಿಿ ಶೀಲಾದೇವಿ ಹೆಸರಲ್ಲಿ ಚರಾಸ್ತಿಿ- 6.87 ಕೋಟಿ ರೂ.
* ಸ್ಥಿಿರಾಸ್ತಿಿ- 5 ಕೋಟಿ ರೂ.
* ಪುತ್ರಿಿ ಶ್ರೇಯಾ ಹೆಸರಿನಲ್ಲಿ ಚರಾಸ್ತಿಿ- 15.30 ಲಕ್ಷ ರೂ.
* ಪುತ್ರಿಿ ಶ್ರುತಿ ಹೆಸರಿನ ಸ್ಥಿಿರಾಸ್ತಿಿ- 2.59 ಲಕ್ಷ ರೂ.
* 6.01 ಕೋಟಿ ಪತ್ನಿಿ ಬಳಿ ಹಾಗೂ 10 ಲಕ್ಷ ರೂ. ಪುತ್ರಿಿ ಶ್ರುತಿ ಬಳಿ ಕೈಸಾಲ

𝐂𝐡𝐚𝐧𝐝𝐚𝐧 𝐌𝐑𝐂

𝐃𝐈𝐑𝐄𝐂𝐓𝐎𝐑 -𝐍𝐂𝐈𝐁 𝐓𝐈𝐌𝐄𝐒 𝐌𝐄𝐃𝐈𝐀 𝟐𝟒/𝟕 𝐏𝐕𝐓. 𝐋𝐓𝐃.

Related Articles

Leave a Reply

Your email address will not be published. Required fields are marked *

Back to top button