ವಿಚ್ಚೇದನ ನೀಡಿದ್ದ ಮೊದಲ ಪತ್ನಿಯನ್ನು ಮರುಮದುವೆಯಾಗುವುದಾಗಿ ಹೇಳಿದ ಬಿಲ್‍ಗೇಟ್ಸ್..!
Bill Gates Says He Would Choose To Marry Ex-Wife Melinda "All Over Again"

ವಿಚ್ಚೇದನ ನೀಡಿದ ಮೊದಲ ಪತ್ನಿ ಮೆಲಿಂಡಾ ಅವರನ್ನು ಮತ್ತೆ ಮದುವೆಯಾಗುವುದಾಗಿ ಮೈಕ್ರೋಸಾಫ್ಟ್‍ನ ಸಂಸ್ಥಾಪಕ ಬಿಲ್‍ಗೇಟ್ಸ್ ಹೇಳಿದ್ದಾರೆ.ಜಗತ್ತಿನ ಶ್ರೀಮಂತ ಜಾಗತಿಕ ತಂತ್ರಜ್ಞಾನ ದಿಗ್ಗಜ ಬಿಲ್‍ಗೇಟ್ಸ್ ಅವರ ನಿರ್ಧಾರ ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ.
ಇತ್ತೀಚೆಗೆ ತಮ್ಮ ಒಂದು ದಶಕದಿಂದ ಜತೆಯಾಗಿದ್ದ ಮೆಲಿಂಡಾ ಅವರಿಗೆ ವಿಚ್ಚೇದನ ನೀಡಿ ಏಕಾಂಗ ಜೀವನ ನೀಡಿದ ಬಿಲ್‍ಗೇಟ್ ನಂತರ ಜರ್ಜರಿತವಾಗಿದ್ದರು. ಈಗ ಮೊತ್ತೊಮ್ಮೆ ಅವರನ್ನೇ ಮರು ಮದುವೆಯಾಗುವುದಾಗಿ ಹೇಳಿದ್ದಾರೆ.
ಕಳೆದ ಎರಡು ವರ್ಷಗಳಿಂದ ನಡೆದ ನಾಟಕೀಯ ಬದಲಾವಣೆಗಳ ನಡುವೆಯೇ ಮತ್ತೆ ದಂಪತಿ ಒಂದಾಗುತ್ತಿರುವುದಕ್ಕೆ ವಿಶ್ವದ ಹಲವು ನಾಯಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪತ್ನಿಯನ್ನು ಬಿಟ್ಟು, ಮಕ್ಕಳನ್ನು ತ್ಯಜಿಸಿದ್ದರಿಂದ ನನಗೆ ಸಾಕಷ್ಟು ಬೇಸರವಾಗಿತ್ತು. ಆದರೆ ಈಗ ಮದುವೆಯ ನಿಜ ಅರ್ಥ ತಿಳಿದಿದ್ದೇನೆ. ಅದು ಮಹಾನ್ ಮದುವೆ ಎಂದು ಬಣ್ಣಿಸಿದ್ದಾರೆ.ಸದ್ಯದಲ್ಲೇ ಮೆಲಿಂಡಾ ಅವರನ್ನು ಮರು ವಿವಾಹವಾಗುತ್ತಿರುವುದಾಗಿ ಬಿಲ್‍ಗೇಟ್ಸ್ ಸ್ಪಷ್ಟಪಡಿಸಿದ್ದಾರೆ.