ರಾಜ್ಯ

ರಾಮನಗರದಲ್ಲಿ ರಾಮಮಂದಿರ ನಿರ್ಮಾಣ ವಿಚಾರ: ಸಚಿವ ಅಶ್ವಥ್ ನಾರಾಯಣ್ ಗೆ ಡಿ.ಕೆ ಶಿವಕುಮಾರ್ ತಿರುಗೇಟು.

ಅಯೋಧ್ಯೆ ಮಾದರಿಯಲ್ಲಿ ರಾಮನಗರದಲ್ಲಿ ರಾಮಮಂದಿರ ನಿರ್ಮಾಣ ಮಾಡುವುದಾಗಿ ಹೇಳಿದ್ದ ಸಚಿವ ಅಶ್ವಥ್ ನಾರಾಯಣ್ ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಡಿ.ಕೆ ಶಿವಕುಮಾರ್, ರಾಮಮಂದಿರ ಕಟ್ಟಲು ಬೇಡ ಅಂದವರು ಯಾರು..? ಪಾಪ ಅವರು ಜಿಲ್ಲಾ ಮಂತ್ರಿ, ನಾವು ಅವರನ್ನ ತಡಿತೀವಾ..? ಎಂದು ಪ್ರಶ್ನಿಸಿದರು.ರಾಮ, ಸೀತೆ ಮಂದಿರ ಕಟ್ಟಲಿ , ಅಂಜನೇಯ ಮಂದಿರ, ಶಿವನ ಮಂದಿರವನ್ನಾದರೂ ಕಟ್ಟಲಿ ಅಶ್ವಥ್ ಮಂದಿರವನ್ನಾದರೂ ಕಟ್ಟಲಿ ಬೇಜಾರಿಲ್ಲ. ಅದೆಲ್ಲಾ ನಮಗೇಕೆ ಎಂದು ಡಿ.ಕೆ ಶಿವಕುಮಾರ್ ಹೇಳಿದರು.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button