Uncategorizedಅಂತಾರಾಷ್ಟ್ರೀಯ
ರಾತ್ರಿ ಸೆಕ್ಸ್ ಮಾಡಿಲ್ಲ ಅಂದ್ರೆ ಬೆಳಿಗ್ಗೆ ಮೂಡ್ ಸರಿ ಇರಲ್ಲ : ಗಾಯಕಿ ಮಾತಿಗೆ ಬೆಚ್ಚಿದ ಜನ..!
ಖ್ಯಾತ ಪಾಪ್ ಗಾಯಕಿ ರಿಹಾನಾ ಸದ್ಯ ಸೋಷಿಯಲ್ ಮೀಡಿಯಾದ ಸೆನ್ಸೇಷನ್ ಆಗಿದ್ದಾರೆ. ತನ್ನ ಸೆಕ್ಸ್ ಲೈಫ್ ಬಗ್ಗೆ ಮನಬಿಚ್ಚಿ ಮಾತನಾಡಿರುವ ಕಪ್ಪು ಸುಂದರಿಯ ಮಾತುಗಳು ಕೇಳಿದ ನಟ್ಟಿಗರು ಶಾಕ್ ಆಗಿದ್ದಾರೆ. ಕೆಲವರು ಪ್ರಾಕ್ಟಿಕಲ್ ಆಗಿ ಉತ್ತಮ ವಿಚಾರವನ್ನೇ ಹೇಳಿದ್ದಾರೆ ಅಂತ ಸಮರ್ಥನೆ ಮಾಡಿದ್ದಾರೆ. ಅಷ್ಟಕ್ಕೂ ರಿಹಾನ್ನಾ ಹೇಳಿದ ಮಾತುಗಳು ಯಾವುವು ಅಂತ ತಿಳ್ಕೊಬೇಕು ಅಂದ್ರೆ ಮುಂದೆ ಓದಿ..
ಹೌದು.. ಇತ್ತೀಚಿಗೆ ನಟ, ನಟಿಯರು, ತಮ್ಮ ಲೈಂಗಿಕ ಜೀವನದ ಬಗ್ಗೆ ಒಪನ್ ಆಗಿ ಮಾತನಾಡುತ್ತಿದ್ದಾರೆ. ಅದರಲ್ಲಿ ಮುಜುಗರ ಏನ್ ಬಂತು ಅಂತ ಪ್ರಶ್ನೆ ಮಾಡ್ತಾರೆ. ಸೆಕ್ಸ್ ವಿಚಾರ ಇತ್ತೀಚಿನ ಯುಗದಲ್ಲಿ ಕಾಮನ್ ಆಗಿದೆ. ಹಿಂದೂ ಮುಂದೂ ನೊಡದೇ ಇದ್ದದ್ದು ಇದ್ದಂಗೆ ಮಾತನಾಡುವ ಸೆಲೆಬ್ರೇಟಿಗಳ ಟಾಕ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಅಲ್ಲದೆ, ಅಷ್ಟೇ ಬೆಂಬಲವನ್ನೂ ಸಹ ಪಡೆಯುತ್ತಿವೆ.