Uncategorized
ಮರು ಮದುವೆಯಾದಾಕೆ, ತನ್ನ ಮಗುವಿನ ಅಪ್ಪನ ಹೆಸರು ಬದಲಿಸಬಹುದೆ? ಕಾನೂನು ಏನು ಹೇಳಿದೆ ನೋಡಿ…

ಯಾವುದೇ ವ್ಯಕ್ತಿಗೆ ಜನ್ಮ ಕೊಟ್ಟ ತಂದೆ ಮತ್ತು ತಾಯಿಯ ಹೆಸರನ್ನು ( ಬಯಲಾಜಿಕಲ್ ಪೇರೆಂಟ್ಸ್ ಹೆಸರನ್ನು) ಯಾವುದೇ ಕಾರಣಕ್ಕೂ ಬದಲಾಯಿಸಲು ಕಾನೂನಿನಲ್ಲಿ ಅವಕಾಶ ಇರುವುದಿಲ್ಲ.
ಮಕ್ಕಳು ಪ್ರಾಪ್ತ ವಯಸ್ಸಿಗೆ ಬಂದರೂ, ಒಂದು ವೇಳೆ ನಿಮ್ಮ ಮೊದಲ ಪತಿ ಒಪ್ಪಿದರೂ ಸಹ, ದತ್ತು ಕೊಡುವ ಮತ್ತು ಸ್ವೀಕರಿಸುವ ಸಾಧ್ಯತೆಯೂ ಇಲ್ಲ. ಮಕ್ಕಳು ಪ್ರಾಪ್ತರಾದ ಮೇಲೆ ಅವರ ಹೆಸರನ್ನು ಬದಲಾಯಿಸಿಕೊಳ್ಳಬಹುದು. ಆದರೆ, ಜನ್ಮ ಕೊಟ್ಟ ತಂದೆ ಅಥವಾ ತಾಯಿಯ ಹೆಸರನ್ನು ಬದಲಾಯಿಸಿಕೊಳ್ಳಲಾಗುವುದಿಲ್ಲ.