ಅಪರಾಧರಾಷ್ಟ್ರಿಯ

ಬ್ರೇಕಿಂಗ್ : ದೆಹಲಿಯ ಸಂಸದರ ಕ್ವಾರ್ಟರ್ಸ್ ಕಟ್ಟಡ ಪ್ರವೇಶಿಸಿದ್ದ ಬಾಲಕಿ ಶವವಾಗಿ ಪತ್ತೆ..!

ನವದೆಹಲಿ : ಶನಿವಾರ ರಾತ್ರಿ 8.30ರ ಸುಮಾರಿಗೆ ಬಾಲಕಿಯೊಬ್ಬಳು ದೆಹಲಿಯ ಸಂಸದರ ಕ್ವಾರ್ಟರ್ಸ್ ಕಟ್ಟಡ ಪ್ರವೇಶಿಸಿದ್ದಾಳೆ. ನಂತರ ಅದೇ ಯುವತಿ ಕಟ್ಟಡದ ಹೊರಗೆ ಶವವಾಗಿ ಪತ್ತೆಯಾಗಿದ್ದಾಳೆ.

ಈ ಸಾವು ನಿಗೂಢವಾಗಿದ್ದು ಈ ಕುರಿತು ಯುವತಿಯ ಪೋಷಕರು ಇದು ಆತ್ಮಹತ್ಯೆ ಎಂದು ಪ್ರತಿಪಾದಿಸಿದ್ದು, ನ್ಯಾಯ ದೊರಕಿಸಿಕೊಡುವಂತೆ ಕೋರಿದ್ದಾರೆ.ಹೆಣ್ಣು ಮಗಳ ಸಾವು ನಿಗೂಢವಾಗಿದ್ದು ಹೈಸೆಕ್ಯುರಿಟಿ ಕಟ್ಟಡಕ್ಕೆ ಬಾಲಕಿ ಹೇಗೆ ಪ್ರವೇಶಿಸಿದಳು..?

ಯಾರನ್ನು ಭೇಟಿಯಾಗಲು ಬಂದಿದ್ದಳು..? ಹಾಗೂ ಸಾವನ್ನಪ್ಪಿದ್ದು ಹೇಗೆ..? ಎಂಬುದು ನಿಗೂಢವಾಗಿದೆ. ಈ ಕುರಿತು ಮತ್ತಷ್ಟು ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ..

Antony Raju A

Ncibtimesmedia Web Portal Director & national executive officer Contact:9482289151 Gmail: antonyraju166@gmail.com

Related Articles

Leave a Reply

Your email address will not be published. Required fields are marked *

Back to top button