ಬೆಂಗಳೂರು

ಬೆಳಗ್ಗೆ ಬೆಳಗ್ಗೆ ಶಾಕ್ ಆದ ಬೆಂಗಳೂರಿನ ಆರ್ ಪಿ ಸಿ ಲೇಔಟ್ ಜನ!!

ಬೆಳಗ್ಗೆ ಬೆಳಗ್ಗೆ ಶಾಕ್ ಆದ ಬೆಂಗಳೂರಿನ ಆರ್ ಪಿ ಸಿ ಲೇಔಟ್ ಜನ , ಬೆಂಗಳೂರಿನ ಆರ್ ಪಿ ಸಿ ಲೇಔಟ್ ನಲ್ಲಿ ಅಪರಿಚಿತ ಶವವೊಂದು ಅರೆ ಬೆತ್ತಲೆ ಸ್ಥಿತಿಯಲ್ಲಿ ಪತ್ತೆಯಾಗಿದೆ . ದುಷ್ಕರ್ಮಿಗಳು ಬೇರೆ ಕಡೆ ಹತ್ಯೆ ಮಾಡಿ ರೈಲ್ವೆ ಟ್ರ್ಯಾಕ್ ಬಳಿ ಶವ ತಂದು ಹಾಕಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ.


ಶವ ಯಾರದ್ದು ?, ಯಾಕೆಗಾಗಿ ಕೊಲೆ ನಡೆದಿದೆ? , ಇದು ಕೊಲೆಯೋ ? ಆತ್ಮಹತ್ಯೆಯೋ ? ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಿದೆ. ಸದ್ಯ ವಿಜಯನಗರ ಪೊಲೀಸ್ ರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ .

Related Articles

Leave a Reply

Your email address will not be published. Required fields are marked *

Back to top button