Uncategorized
ಬೆಂಗಳೂರಿನ ಜೈನ್ ಪಿಯು ಕಾಲೇಜ್ ನಲ್ಲಿ ನಡೆದ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಸ್ವಾತಿ ಎಸ್ ಪೂಜಾರಿ ಯವರಿಗೆ ಪ್ರಥಮ ಸ್ಥಾನ
ಶಿರಶಿ ಉತ್ತರ ಕನ್ನಡದ ಶ್ರೀ ಸುರೇಶ್ ಎನ್ ಪೂಜಾರಿ ಹಾಗೂ ಶ್ರೀಮತಿ ಚಂದ್ರಿಕಾ ಅವರ ಮುದ್ದಿನ ಮಗಳು ಸ್ವಾತಿ ಪೂಜಾರಿ. ಇವರು ಬೆಂಗಳೂರಿನ ಸರ್ವೋದಯ ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದು. ಬೆಂಗಳೂರಿನ ಜೈನ್ ಪಿಯು ಕಾಲೇಜ್ ನಲ್ಲಿ ನಿನ್ನೆ ನಡೆದ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಸ್ವಾತಿ ಯವರು ಪ್ರಥಮ ಸ್ಥಾನ ಪಡೆದಿರುತ್ತಾರೆ.
ನಿಮ್ಮ ಮೇಲೆ ದೇವರ ಆಶೀರ್ವಾದ ಸದಾ ಇರಲಿ. ಕ್ರೀಡಾ ಸಾಧನೆಯಲ್ಲಿ ಯಶಸ್ಸು ಸಿಗಲಿ. ನಿಮ್ಮ ಮುಂದಿನ ಭವಿಷ್ಯ ಉಜ್ವಲವಾಗಲೆಂದು ನಮ್ಮ NCIB ಟೈಮ್ಸ್ ವತಿಯಿಂದ ಹಾರೈಸುತೆವೇ.