ಸಿನಿಮಾ

ಬೆಂಗಳೂರಿನ ಊರ್ವಶಿ ಥಿಯೇಟರ್‌ ಬಳಿ ಬೃಹತ್‌ ಗಾತ್ರದ ವಿಕ್ರಾಂತ್‌ ರೋಣ ಕಟೌಟ್‌ ಧರೆಗುರುಳಿ ಬಿದ್ದಿದೆ

ಬೆಂಗಳೂರು : ಬೆಂಗಳೂರಿನ ಊರ್ವಶಿ ಥಿಯೇಟರ್‌ ಬಳಿ ಬೃಹತ್‌ ಗಾತ್ರದ ವಿಕ್ರಾಂತ್‌ ರೋಣ ಕಟೌಟ್‌ ಧರೆಗುರುಳಿ ಬಿದ್ದಿದೆ. 20 ಅಡಿಗೂ ಹೆಚ್ಚು ಎತ್ತರವಿರುವ ಕಟೌಟ್‌. ಲಾಲ್‌ಬಾಗ್‌ ಮುಖ್ಯರಸ್ತೆಗೆ ಬಿದ್ದಿದೆ.
ಹೂವಿನ ಹಾರಗಳ ಭಾರಕ್ಕೆ ಮುರಿದು ಬಿದ್ದಿದೆ. ಈ ರಸ್ತೆಯಲ್ಲಿ ಸಾವಿರಾರು ವಾಹನಗಳು ಸಂಚಾರ ಮಾಡುತ್ತಲೇ ಇರುತ್ತದೆ. ಯಾರು ಓಡಾಡದೇ ಇರುವ ಸಂದರ್ಭದಲ್ಲಿ ಧರೆಗಪ್ಪಳಿಸಿದ ಅನಾಹುತವನ್ನು ತಪ್ಪಿಸಿದೆ. ಯಾವುದೇ ಕಾರಣಕ್ಕೂ ಪ್ರಾಣಪಾಯ ಸಂಭವಿಸಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

𝐂𝐡𝐚𝐧𝐝𝐚𝐧 𝐌𝐑𝐂

𝐃𝐈𝐑𝐄𝐂𝐓𝐎𝐑 -𝐍𝐂𝐈𝐁 𝐓𝐈𝐌𝐄𝐒 𝐌𝐄𝐃𝐈𝐀 𝟐𝟒/𝟕 𝐏𝐕𝐓. 𝐋𝐓𝐃.

Related Articles

Leave a Reply

Your email address will not be published. Required fields are marked *

Back to top button