
ಮೈಸೂರಿನ ವಿಶ್ವ ಮಾನವ ಸಂಗೀತ ಪ್ರತಿಷ್ಠಾನವು ಬನಾರಸ್ ಹಿಂದೂ ವಿವಿಯ ಲಲಿತಕಲಾ ವಿಭಾಗದ ಸಹ ಯೋಗದಲ್ಲಿ ಹೆಚ್.ಎಲ್ ಯಮುನಾ ರವರ ನೇತೃತ್ವದಲ್ಲಿ ಬನಾರಸ್ ಹಿಂದೂ ವಿವಿಯ ಪಂಡಿತ್ ರವಿ ಶಂಕರ್ ಬಯಲು ರಂಗಮಂದಿರದಲ್ಲಿ ಆಯೋಜಿಸಿದ್ದರು.
ನಾಲ್ವಡಿ ನಮನ ಮತ್ತು ಶಿವ ಗಂಗಾ ಗಾನಯಾನ ಕಾರ್ಯಕ್ರಮದಲ್ಲಿ ಕನ್ನಡದ ಖ್ಯಾತ ಗಾಯಕ ಲಕ್ಷ್ಮಿರಾಮ್ ಗಾಯನ ಹಿಂದಿ ನಾಡಿನ ಜನರ ಮನಸೂರೆಗೊಂಡಿತು. ಕುವೆಂಪುರವರ ನಾಡ ಗೀತೆಯಿನ್ನ ಹಿಡಿದು ಮರೆಯುವುದುಂಟೇ.
ಶಿವನೇ ನಿನ್ನಾ ಟ ಬಲ್ಲೊರ್ ಕಲಾವಿದ ರಿಂದ ಹಿಡಿದು ಪದ್ಮ,ಗೀತಾ,ರಂಜಿತಾ.ನೇತ್ರ ಮನು ಜೀವಿತ ರಂತಹ ಕಿರಿಯ ಕಲಾವಿದರು ಹಾಡುಗಳಿಗೆ ದನಿಯದರು.ಯಾರ್ಯರೊ.ಚಲ್ಲಿದರು ಮಲ್ಲಿಗೆಯ,ಹಾಡಿರಿ ರಾಗಗಳ,ಕನ್ನಡದ ಜನ ಮನವು..
ಹೀಗೆ 10 ಕ್ಕೂ ಹೆಚ್ಚು ಗೀತೆ ಗಳನ್ನು ಲಕ್ಷ್ಮಿರಾಮ್ ನೇತೃತ್ವದಲ್ಲಿ 350 ಕಲಾವಿದರು ಪ್ರಸ್ತುತ ಪಡಿಸಿದರು ಲಕ್ಷ್ಮಿದೆವಮ್ಮ ಎಮ್ ತಾಯಪ್ಪ ರಂತಹ ಹಿರಿಯವೇದಿಕೆ ಕಾರ್ಯಕ್ರಮ ಕ್ಕೆ ಯುಪಿ ವಿಹನ್ತಮ ಯೋಗದ ನೀತು ಸಿಂಗ್.
ವಿವಿಯ ಪ್ರಾಧ್ಯಾಪಕರಾದಶಶಿಕುಮಾರ್.ಛನ್ಸಲ್.ಆಗಮಿಸಿ ಶುಭ ಕೋರಿದರು.ದೂರದ ಕನ್ನಡ ನಾಡಿನ ಕಲಾವಿದರು ಇಲ್ಲಿ ತಮ್ಮ ಕಲೆ ಪ್ರದರ್ಶಿಸಿ ನಮ್ಮ ಮನ ಸೂರೆಮಾಡಿ ದ್ದಾರೆ ಎಂದರು.ಪ್ರತಿಷ್ಠಾನದ ಅಧ್ಯಕ್ಷ ರಾದ ಹೆಚ್.ಎಲ್ ಯಮುನಾ ಆಧ್ಯಕ್ಕಿಯ ನುಡಿಗಳನ್ನು ಆಡಿದರು.
ರಂಜಿತಾ ಮತ್ತು ತಂಡ ಪ್ರಸ್ತುತ ಪಡಿಸಿದ ಕೊಲಾಟ ಸೊಗಸಾಗಿತ್ತು.ಗಾಯನಕ್ಕೆ ದರ್ಶನ್ ಮೌರ್ಯ ಕೀಬೊರ್ಡ್.ಕಿರಣ್ ರಿದಮ್ ಪ್ಯಾಡ್, ಮಹೇಂದ್ರ ವರ್ಮಾ ತಬಲಾ ಸಾಥ್ ನೀಡಿದರು.
