ರಾಜ್ಯ
ಪಠ್ಯಪುಸ್ತಕ ಸಮಿತಿಯನ್ನು ವಜಾಗೊಳಿಸುವಂತೆ BVS ಒತ್ತಾಯ
#ಭಾರತೀಯ_ವಿದ್ಯಾರ್ಥಿ_ಸಂಘ_BVS ಬೆಂಗಳೂರು ಜಿಲ್ಲಾ ವತಿಯಿಂದ ಈಗಿರುವ ಪಠ್ಯಪುಸ್ತಕದ ಆಯ್ಕೆ ಸಮಿತಿಯನ್ನು ವಜಾಗೊಳಿಸುವಂತೆ ಮತ್ತು ಅರ್ಹ ಶಿಕ್ಷಣ ತಜ್ಞರನ್ನು ಪಠ್ಯಪುಸ್ತಕದ ಆಯ್ಕೆಯ ಸಮಿತಿಗೆ ನೇಮಿಸುವಂತೆ ಕೋರಿಬೆಂಗಳೂರು ಜಿಲ್ಲಾಧಿಕಾರಿ ಮುಖಾಂತರ (Addi Deputy commissioner Anitalakshmi) ಮಾನ್ಯ ಮುಖ್ಯಮಂತ್ರಿಗಳು ಎಸ್ ಆರ್ ಬೊಮ್ಮಾಯಿ ಅವರಿಗೆ ಮನವಿ ಪತ್ರವನ್ನು ನೀಡಬೇಕೆಂದು ಕೋರಲಾಯಿತು.#ಭಾರತೀಯ_ವಿದ್ಯಾರ್ಥಿ_ಸಂಘ ಮೂರ್ತಿ ಭೀಮರಾವ್ ಸಂಯೋಜಕರು, ವೇಣುಗೋಪಾಲ ಮೌರ್ಯ, ರಾಜು, ರವಿ, ರೂಪೇಶ್ ಮತ್ತು ಡಿಪಿಐ ರಾಜ್ಯಾಧ್ಯಕ್ಷರು ನಾಗಮಣಿ ಮೌರ್ಯ ಉಪಸ್ಥಿತಿ.