ಬೆಂಗಳೂರು
ನಾಯಂಡಹಳ್ಳಿ ಅಂಡರ್ ಪಾಸ್ ಜಲವೃತ ಜನರ ಪರದಾಟ

ಬೆಂಗಳೂರು: ಅಸನಿ ಚಂಡಮಾರುತ ಎಫೆಕ್ಸ್ನಿಂದಾಗಿ ನಗರದೆಲ್ಲೆಡೆ ಭಾರಿ ಮಳೆಯಿಂದಾಗಿ ರಾಜಧಾನಿ ಜನರು ಪರಿತಪಿಸುವಂತಾಯಿತು.
ನಾಯಂಡಹಳ್ಳಿ ಅಂಡರ್ ಪಾಸ್ ನಲ್ಲಿ ಮಂಡಿತನಕ ನೀರು ತುಂಬಿ ಕಾರುಗಳು ತೇಲುತಿದು ಮಂದಗತಿಯಲ್ಲೇ ವಾಹನ ಸಂಚಾರ ನಡೆಸಿದ್ದರಿಂದ ಸವಾರರು ಪರಿತಪಿಸುವಂತಾಗಿದೆ.


