ಅಪರಾಧ
ನಾಗರಾಜ್ ಅನ್ನೋ ಫ್ರಾಡ್

ನ್ಯಾಷನಲ್ ಕ್ರೈಂ ಇನ್ವೆಸ್ಟಿಗೇಷನ್ ಬ್ಯುರೋ ಅನ್ನೋ, ಉತ್ತರ ಪ್ರದೇಶ ಮೂಲದ ಎನ್ ಜಿ ಓ ಅನ್ನು ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ ಸಿ ಬಿ ಐ ಎಂದು ಕರ್ನಾಟಕ ದ ಯುವಕರನ್ನು ವಂಚಿಸುವ ಇವನು ದೊಡ್ಡ ಫ್ರಾಡ್.
2019 ರ ಆಗಸ್ಟ್ ನಲ್ಲಿ ಈತನು ಹಾಗೂ ಈತನ ಟೀಮ್ ಮಂಗಳೂರಿನ ಸ್ವಾಮೀಜಿಯೊಬ್ಬರಿಗೆ ವಂಚನೆ, ಹಾಗೂ ಕಿಡ್ನಾಪ್ ಕೇಸಿಗೆ ಸಂಬಂಧಿಸಿದಂತೆ 4 ತಿಂಗಳುಗಳ ಕಾಲ ಜೈಲು ಶಿಕ್ಷೆ ಅನುಭವಿಸಿ ಬಂದರೂ ಇವನ ಹಣ ದಾಹ ಮುಗಿದಿಲ್ಲ, ಇವನಿಗೆ ಸಹಾಯ ನೀಡಿದವರೆಲ್ಲ ಮತ್ತೆ ಹಣ ವಾಪಸ್ ಕೇಳಿದರೆ ಜೀವ ಬೆದರಿಕೆ ಹಾಕುವುದು ಇವನ ಖಯಾಲಿ, ಕ್ರೈಂ ಕೇಸ್ ಇನ್ವೆಸ್ಟಿಗೇಷನ್ ಮಾಡಿಸ್ತಿನಿ, ನಿಮಗೆ ಸಿ ಬಿ ಐ ಕೆಲಸ ಕೊಡುಸ್ತಿನಿ ಅಂತ ತುಂಬಾ ಜನರತ್ರ ದುಡ್ಡು ಪಡೆದು ಮೋಸ ಮಾಡುತ್ತಿರುತ್ತಾನೆ.

ಬೆಂಗಳೂರಿನ ನಾಗರಬಾವಿ ಹತ್ತಿರ ಇವನ ಆಫೀಸ್ ಇದ್ದು ಇವನ ಬಗ್ಗೆ ಜನ ಸಾಮಾನ್ಯರು ಎಚ್ಚರವಹಿಸಬೇಕಾಗಿ ಮನವಿ