ರಾಜಕೀಯ

ದಕ್ಷಿಣ ಪದವೀಧರ ಕ್ಷೇತ್ರದ ಬಿ ಜೆ ಪಿ ಅಭ್ಯರ್ಥಿಯಾದ ಮೈ,ವಿ ರವಿಶಂಕರಜೀ ರವರ ಪರವಾಗಿ ಅರಸೀಕೆರೆ ತಾಲೂಕಿನಾದ್ಯಂತ ಮಿಂಚಿನ ಮತಯಾಚನೆ.

ದಕ್ಷಿಣ ಪದವೀಧರ ಕ್ಷೇತ್ರದ ಬಿ ಜೆ ಪಿ ಅಭ್ಯರ್ಥಿಯಾದ ಮೈ,ವಿ ರವಿಶಂಕರಜೀ ರವರ ಪರವಾಗಿ ಅರಸೀಕೆರೆ ತಾಲ್ಲೂಕಿನ ಕೆಲ್ಲಂಗೆರೆ,ಬೆಳಗುಂಬ,ತೊಳಲುತೊರೆ,ತಳಲೂರು . ಚಿಕ್ಕೋರು, ಹಿರಿಯೂರು,ಬಾಣವಾರ, ಯಾದಾಪುರ‌ ಮತ್ತು ತಾಲ್ಲೂಕಿನ ಹಲವು ಗ್ರಾಮಗಳ ಶಾಲಾ ಕಾಲೇಜು ಪದವಿ ಶಿಕ್ಷಕರನ್ನು ಬೇಟಿ ಮಾಡಿ
ಹಾಸನಜಿಲ್ಲಾ ಪ್ರಧಾನ ಕಾರ್ಯದರ್ಶಿ ಮನೋಜ್ ಕುಮಾರ್ ರವರ ನೇತೃತ್ವದಲ್ಲಿ ಮತಯಾಚಿಸಲಾಯಿತು… ಈ ಸಂದರ್ಭದಲ್ಲಿ ಅರಸೀಕೆರೆ ನಗರ ಯೋಜನ ಪ್ರಾಧಿಕಾರದ ಅಧ್ಯಕ್ಷರಾದ ಎನ್.ಡಿ.ಪ್ರಸಾದ್, ರಾಜ್ಯ ಕಾರ್ಯಕಾರಣಿ ಸದಸ್ಯರಾದ ಕಾಟಿಕೆರೆ ಪ್ರಸನ್ನಕುಮಾರ್, ಹಾಸನ ಜಿಲ್ಲಾ ಉಪಾಧ್ಯಕ್ಷರಾದ ಜಿ.ಜಿ. ಲೋಕೇಶ್, ಕೇಂದ್ರ ತೆಂಗು ಮತ್ತು ನಾರು ನಿಗಮದ ಸದಸ್ಯರಾದ ಬಾಣವಾರದ ಜಯಣ್ಣ ಮತ್ತು ಕೆಡಿಪಿ ಯ ಬಾಣವಾರದ ವಿರುಪಾಕ್ಷಪ್ಪ ರವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button