ಥೈಲ್ಯಾಂಡ್‌ನಲ್ಲಿ ನಟಿ ಮೇಘನಾ ರಾಜ್

ಬೀಚ್‌ನಲ್ಲಿ ಖುಷಿ ಖುಷಿಯಾಗಿ ನಟಿ ಮೇಘನಾ ರಾಜ್ ಸರ್ಜಾಕನ್ನಡ ನಟಿ ಮೇಘನಾ ರಾಜ್ ಸೋಷಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಆಗಾಗ ಇಂಟ್ರೆಸ್ಟಿಂಗ್ ಅಪ್‌ಡೇಟ್‌ಗಳನ್ನ ಮೇಘನಾ ರಾಜ್ ಇನ್ಸ್ಟಾಗ್ರಾಮ್‌ನಲ್ಲಿ ನೀಡುತ್ತಿರುತ್ತಾರೆ.
ಇದೀಗ ಇನ್ಸ್ಟಾಗ್ರಾಮ್‌ನಲ್ಲಿ ಹೊಸ ಫೋಟೋಗಳನ್ನ ಮೇಘನಾ ರಾಜ್ ಹಂಚಿಕೊಂಡಿದ್ದಾರೆ. ನಟಿ ಮೇಘನಾ ರಾಜ್ ಸದ್ಯ ಥೈಲ್ಯಾಂಡ್ ಪ್ರವಾಸದಲ್ಲಿದ್ದಾರೆ.
ತಮ್ಮ ಗೆಳತಿಯರ ಜೊತೆ ಮೇಘನಾ ರಾಜ್ ಬ್ಯಾಂಕಾಕ್, ಥೈಲ್ಯಾಂಡ್‌ಗೆ ಹಾರಿದ್ದಾರೆ. ಥೈಲ್ಯಾಂಡ್‌ನ ಬೀಚ್‌ಗಳಲ್ಲಿ ತಾವು ಕ್ಲಿಕ್ಕಿಸಿಕೊಂಡ ಫೋಟೋಗಳನ್ನ ಮೇಘನಾ ರಾಜ್ ಇನ್ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
2020ರ ಜೂನ್ 7 ರಂದು ಪತಿ ಚಿರಂಜೀವಿ ಸರ್ಜಾ ಕೊನೆಯುಸಿರೆಳೆದರು. ಆ ಸಮಯದಲ್ಲಿ ಮೇಘನಾ ರಾಜ್ ತುಂಬು ಗರ್ಭಿಣಿಯಾಗಿದ್ದರು.
ಅದೇ ವರ್ಷ ಪುತ್ರನಿಗೆ ಮೇಘನಾ ರಾಜ್ ಜನ್ಮ ನೀಡಿದರು. ತಾಯ್ತನದ ಸಂಭ್ರಮದಲ್ಲಿರುವ ಮೇಘನಾ ರಾಜ್ ಇದೀಗ ಪ್ರವಾಸ ಕೈಗೊಂಡಿದ್ದಾರೆ.
ವೆಕೇಷನ್ ಮೂಡ್‌ನಲ್ಲಿ ಮೇಘನಾ ರಾಜ್
ಗೆಳತಿಯರ ಜೊತೆ ಮೇಘನಾ ರಾಜ್ ಪ್ರವಾಸ
ಖುಷಿ ಖುಷಿಯಾಗಿರುವ ಮೇಘನಾ ರಾಜ್
ಮೇಘನಾ ರಾಜ್ ಖುಷಿಯಾಗಿರಲಿ ಎಂದು ಹಾರೈಸಿದ ಫ್ಯಾನ್ಸ್
ಪತಿಯನ್ನ ಸದಾ ಮಿಸ್ ಮಾಡುವ ಮೇಘನಾ ರಾಜ್