ತಾಳಗುಪ್ಪ ಮಹಾಶಕ್ತಿ ಕೇಂದ್ರ ಅಭಿವೃದ್ಧಿಗೆ ಸುಮಾರು 100 ಕೋಟಿ ರೂಪಾಯಿ ಅನುದಾನ ಬಿಡುಗಡೆ..*
ದಿನಾಂಕ 05.05.2022 ರ ಗುರುವಾರದಂದು ಮಾನ್ಯ ಶಾಸಕರಾದ *ಎಸ್ ಕುಮಾರ್ ಬಂಗಾರಪ್ಪ* ನವರು ತಾಳಗುಪ್ಪ ಮಹಾಶಕ್ತಿ ಕೇಂದ್ರ *ತಾಳಗುಪ್ಪ* ಬೂತ್ ನಂ ಅಧ್ಯಕ್ಷರಾದ ಕೆರೆಸ್ವಾಮಿ ಇವರ ಮನೆಗೆ ನಾಮಫಲಕ ಅಳವಡಿಸಿದರು..*ತಾಳಗುಪ್ಪ ಮಹಾಶಕ್ತಿ ಕೇಂದ್ರ ಅಭಿವೃದ್ಧಿಗೆ ಸುಮಾರು 100 ಕೋಟಿ ರೂಪಾಯಿ ಅನುದಾನ ಬಿಡುಗಡೆ..**ಅಧ್ಯಕ್ಷರ ಮನೆಗೆ ನಾಮಫಲಕ ಹಾಕುವ ಉದ್ದೇಶ ಸರ್ಕಾರಿ ಕಾರ್ಯಕ್ರಮಗಳನ್ನ ಬೂತ್ ಮಟ್ಟದ ಕಾರ್ಯಕರ್ತನ ಮನೆಗೆ ತಲುಪಿಸುವುದು ಬೂತ್ ಗೆದ್ದರೆ, ಪಕ್ಷ ಗೆಲ್ಲುತ್ತದೆ ಬೂತ್ ಅಧ್ಯಕ್ಷನ ಮನೆ ಕೇಂದ್ರಬಿಂದು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆಗಳು ಮನೆ ಮಾತಾಗಬೇಕು ಪ್ರತಿಯೊಬ್ಬರಿಗೂ ತಲುಪುವಂತ ಕೆಲಸ ಆಗಬೇಕು.*ಪಕ್ಷ ಸಂಘಟನೆ, ಬಗರ್ ಹುಕುಂ, ನಿವೇಶನ ಮಂಜೂರಾತಿ, ಆಶ್ರಯ, ನೀರಾವರಿ, ಕುಡಿಯುವ ನೀರು, ಗ್ರಾಮಗಳ ಸಮಸ್ಯೆಗಳ ಕುರಿತು ಬೂತ್ ಮಟ್ಟದ ಕಾರ್ಯಕರ್ತರೊಂದಿಗೆ ಚರ್ಚೆ ನಡೆಸಿದರು..ಈ ಸಂದರ್ಭದಲ್ಲಿ ಮಂಡಲದ ಅಧ್ಯಕ್ಷರಾದ ಪ್ರಕಾಶ ತಲಕಾಲಕೊಪ್ಪ ರವರು, ಪ್ರಧಾನ ಕಾರ್ಯದರ್ಶಿಗಳಾದ ಶಿವಕುಮಾರ್ ಕಡಸೂರು, ಮಲ್ಲಿಕಾರ್ಜುನ ವೃತ್ತಿಕೊಪ್ಪ, ಬಗರ್ ಹುಕುಂ ಸಮಿತಿ ಸದಸ್ಯರಾದ ಲಲಿತಾ ನಾರಾಯಣ್, ರವಿ ಕೈತೋಟ, ದಿನೇಶ್ ಬರದವಳ್ಳಿ, ಗುಡ್ಡೆಮನಿ ಮಂಜಣ್ಣ, ಮೋಹನ್ ಗಡೆಮನಿ, ಸೈದೂರು ಮಂಜಣ್ಣ, ವಸಂತ್ ಮಂಡಗಳಲೆ, ಬೂತ್ ಕಾರ್ಯಕರ್ತರು, ಅಭಿಮಾನಿಗಳು ಹಾಜರಿದ್ದರು