ಮಾರುಕಟ್ಟೆ

ತರಕಾರಿಗಳ ಮೇಲೂ ಜಿಎಸ್‌ಟಿ ಕಣ್ಣು! ಹೀಗಿದೆ ನೋಡಿ ಇಂದಿನ ಬೆಲೆ

ತರಕಾರಿ ಬೆಲೆಯಲ್ಲಿ ಇಂದು ಯಾವುದೇ ಬದಲಾವಣೆ ಕಂಡುಡಬಂದಿಲ್ಲ.

ಕಳೆದ ದಿನ ಭಾರೀ ಏರಿಕೆ ಕಂಡಿದ್ದ ಬೆಲೆಯು ಇಂದೂ ಯಥಾಸ್ಥಿತಿಯಲ್ಲಿ ಮುಂದುವರೆದಿದೆ. ನಿನ್ನೆಯಷ್ಟೇ ಹಸಿಮೆಣಸು, ಆಲೂಗಡ್ಡೆ, ನೆಲ್ಲಿಕಾಯಿ, ತೆಂಗಿನಕಾಯಿ ಹೀಗೆ ಹಲವಾರು ತರಕಾರಿಗಳ ಬೆಲೆಯಲ್ಲಿ ಭಾರೀ ಹೆಚ್ಚಳವಾಗಿತ್ತು.

ಈ ಬೆಲೆ ಏರಿಕೆ ಇಂದಿನಿಂದ ಮತ್ತೆ ಮುಂದುವರೆಯಲಿದೆ. ಕೇಂದ್ರ ಸರ್ಕಾರದ ನೂತನ ಜಿಎಸ್‌ಟಿ ನೀತಿ ಇಂದಿನಿಂದ ಜಾರಿಗೊಳ್ಳಲಿದ್ದು, ತರಕಾರಿಗಳ ಬೆಲೆ ಮೇಲೂ ಎಫೆಕ್ಟ್‌ ಆಗುವ ಸಾಧ್ಯತೆ ಇದೆ.

ಇನ್ನು ತರಕಾರಿ-ಸೊಪ್ಪುಗಳ ದರದ ಬಗ್ಗೆ ನಿಖರವಾದ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಹರಿವೆ ಸೊಪ್ಪು (ಕೆಜಿ) ರೂ. 8ನೆಲ್ಲಿಕಾಯಿ ರೂ. 65ಬೂದು ಕುಂಬಳಕಾಯಿ ರೂ. 24ಬೇಬಿ ಕಾರ್ನ್ ರೂ. 48ಬಾಳೆ ಹೂವು ರೂ. 13ಬೀಟ್‌ರೂಟ್‌ ರೂ. 53ಕ್ಯಾಪ್ಸಿಕಂ ರೂ. 30ಹಾಗಲಕಾಯಿ ರೂ. 38ಸೋರೆಕಾಯಿ ರೂ. 27ಅವರೆಕಾಳು ರೂ. 57ಎಲೆಕೋಸು ರೂ. 26ಕ್ಯಾರೆಟ್ ರೂ. 57ಹೂಕೋಸು ರೂ. 26ಗೋರೆಕಾಯಿ ರೂ. 30ತೆಂಗಿನಕಾಯಿ ರೂ. 36ಕೆಸುವಿನ ಎಲೆ ರೂ. 16ಕೊತ್ತಂಬರಿ ಸೊಪ್ಪು ರೂ. 9ಜೋಳ ರೂ. 28ಸೌತೆಕಾಯಿ ರೂ. 26ಕರಿಬೇವು ರೂ. 28ಸಬ್ಬಸಿಗೆ ರೂ. 15ನುಗ್ಗೆಕಾಯಿ ರೂ. 40ಬಿಳಿಬದನೆ ರೂ. 29ಬದನೆ (ದೊಡ್ಡ) ರೂ. 29ಸುವರ್ಣಗೆಡ್ಡೆ ರೂ. 25ಮೆಂತ್ಯ ಸೊಪ್ಪು ರೂ. 7ಬೀನ್ಸ್ (ಹಸಿರು ಬೀನ್ಸ್) ರೂ. 59ಬೆಳ್ಳುಳ್ಳಿ ರೂ. 73ಶುಂಠಿ ರೂ. 42ಹಸಿರು ಮೆಣಸಿನಕಾಯಿ ರೂ. 38ಬಟಾಣಿ ರೂ. 74ತೊಂಡೆಕಾಯಿ ರೂ. 25ನಿಂಬೆ ರೂ. 55ಮಾವು ರೂ. 47ಪುದೀನಾ ರೂ. 6ಬೆಂಡೆಕಾಯಿ ರೂ. 33ಈರುಳ್ಳಿ ದೊಡ್ಡ ಕೆಜಿ ರೂ. 24ಈರುಳ್ಳಿ ಸಣ್ಣ ರೂ. 31ಬಾಳೆಹಣ್ಣು ರೂ. 7ಆಲೂಗಡ್ಡೆ ರೂ. 33ಸಿಹಿಕುಂಬಳಕಾಯಿ ರೂ. 20ಮೂಲಂಗಿ ರೂ. 30ಹೀರೆಕಾಯಿ ರೂ. 23ಪಡುವಲಕಾಯಿ ರೂ. 29ಪಾಲಕ್ ರೂ. 12ಟೊಮೆಟೊ ಕೆಜಿ ರೂ. 18

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button