Uncategorized
ಡಾಲಿ ಧನಂಜಯ ನಟನೆಯ ಹೆಡ್ ಬುಷ್ ಚಿತ್ರಕ್ಕೆ ವಿರೋಧ..!
Reading Time: 1 min read
ಡಾಲಿ ಧನಂಜಯ ನಟನೆಯ ಹೆಡ್ ಬುಷ್ ಚಿತ್ರಕ್ಕೆ ವಿರೋಧ..! ತಂದೆಯ ಕಥೆಯನ್ನು ಸಿನಿಮಾ ಮಾಡದಂತೆ ಫಿಲ್ಮ್ ಚೇಂಬರ್ಗೆ ದೂರು ನೀಡಿದ ಅಜಿತ್ ಜಯರಾಜ್..
ಬೆಂಗಳೂರು : ಡಾಲಿ ಧನಂಜಯ ನಟಿಸಿ , ನಿರ್ಮಿಸುತ್ತಿರುವ ‘ಹೆಡ್ ಬುಷ್’ ಚಿತ್ರಕ್ಕೆ ವಿರೋಧ ವ್ಯಕ್ತವಾಗುತ್ತಿದ್ದು, ಜಯರಾಜ್ ಅವರ ಮಗ ಅಜಿತ್ ಜಯರಾಜ್ ನಮ್ಮ ತಂದೆಯ ಕುರಿತು ಸಿನಿಮಾ ಮಾಡದಂತೆ ಫಿಲ್ಮ್ ಚೇಂಬರ್ಗೆ ದೂರು ನೀಡಿದ್ದಾರೆ.