Uncategorized

ಜೆಸಿ ನಗರ-ಶ್ರೀ ಚೌಡೇಶ್ವರಿ ಅಮ್ಮನವರ 37ನೇ ಜಾತ್ರಾ ಮಹೋತ್ಸವದಲ್ಲಿ ಸ್ವಾತಿ ಎಸ್ ಪೂಜಾರಿ ಅವರಿಗೆ ಸನ್ಮಾನಿಸಲಾಯಿತು

ಬೆಂಗಳೂರು: ಶ್ರೀ ಚೌಡೇಶ್ವರಿ ಅಮ್ಮನವರ 37ನೇ ವರ್ಷದ ಜಾತ್ರಾಮಹೋತ್ಸವ ಮಹಾಲಕ್ಷ್ಮಿಪುರಂ ಜೆಸಿ ನಗರದಲ್ಲಿ ನಡೆಯಿತು. ಸಚಿವರಾದ ಗೋಪಾಲಯ್ಯ ನವರು ಹಾಗೂ ಮತ್ತಿತ್ತರು ಮುಖಂಡರುಗಳು ಭಾಗವಹಿಸಿದರು. ಅಂತರಾಷ್ಟ್ರೀಯ ಕರಾಟೆ ಚಾಂಪಿಯನ್ ಅಲ್ಲಿ ಬೆಳ್ಳಿ ಹಾಗೂ ಕಂಚಿನ ಪದಕವನ್ನು ಪಡೆದುಕೊಂಡಿರುವ ನಮ್ಮ ದೇಶದ ವಿದ್ಯಾರ್ಥಿಯಾದ *ಸ್ವಾತಿ ಸುರೇಶ್ ಪೂಜಾರಿ* ಯವರನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

𝐂𝐡𝐚𝐧𝐝𝐚𝐧 𝐌𝐑𝐂

𝐃𝐈𝐑𝐄𝐂𝐓𝐎𝐑 -𝐍𝐂𝐈𝐁 𝐓𝐈𝐌𝐄𝐒 𝐌𝐄𝐃𝐈𝐀 𝟐𝟒/𝟕 𝐏𝐕𝐓. 𝐋𝐓𝐃.

Related Articles

Leave a Reply

Your email address will not be published. Required fields are marked *

Back to top button