ಅಪರಾಧ
ಚಿಯರ್ ಗರ್ಲ್ ತನ್ನ ಸ್ತನವನ್ನು ಕ್ರೀಡಾಭಿಮಾನಿಗಳ ಸಮ್ಮುಖದಲ್ಲಿ ಬಹಿರಂಗಪಡಿಸಲು ಹೋದ ಪ್ರಸಂಗ ನಡೆದಿದೆ.

ಕ್ಯಾಲಿಫೋರ್ನಿಯಾದ ಡಾಡ್ಜರ್ಸ್ ಸ್ಟೇಡಿಯಂನಲ್ಲಿ ಲಾಸ್ ಏಂಜಲೀಸ್ ಡಾಡ್ಜರ್ಸ್ ಮತ್ತು ಚಿಕಾಗೋ ವೈಟ್ ಸಾಕ್ಸ್ ನಡುವಿನ ಬೇಸ್ ಬಾಲ್ ಪಂದ್ಯದ ಸಂದರ್ಭದಲ್ಲಿ, ಚಿಯರ್ ಗರ್ಲ್ ತನ್ನ ಸ್ತನವನ್ನು ಕ್ರೀಡಾಭಿಮಾನಿಗಳ ಸಮ್ಮುಖದಲ್ಲಿ ಬಹಿರಂಗಪಡಿಸಲು ಹೋದ ಪ್ರಸಂಗ ನಡೆದಿದೆ.
ಆಕೆಯು ಸ್ತನಗಳನ್ನು ತೋರಿಸುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಆಕೆ ಕುಡಿದ ಅಮಲಿನಲ್ಲಿದ್ದ ಕಾರಣ ಗಾರ್ಡ್‌ಗಳು ಬಲವಂತವಾಗಿ ಸ್ಟೇಡಿಯಂನಿಂದ ಹೊರಕ್ಕೆ ಹಾಕಿದ್ದಾರೆ.
ಬ್ಯಾಕ್‌ಲೆಸ್ ನೀಲಿ ಜಂಪ್‌ಸೂಟ್ ಧರಿಸಿದ್ದವಳು ಮುಂದಿನ ಸಾಲಿನಲ್ಲಿ ನಿಂತು ಸಾರ್ವಜನಿಕವಾಗಿ ಪದೇ ಪದೇ ಎದೆಯನ್ನು ಬಹಿರಂಗಪಡಿಸುತ್ತಾ ನೃತ್ಯ ಮಾಡುತ್ತಿರುವುದು ಮತ್ತು ನಂತರ ಕೆಲವು ಪ್ರೇಕ್ಷಕರು ವಿರೋಧಿಸಿದ ನಂತರ ಭದ್ರತಾ ಸಿಬ್ಬಂದಿ ಆಕೆ ಬಳಿಗೆ ಬಂದರು. ಈ ವಿಡಿಯೋ ಟಿಕ್‌ಟಾಕ್‌ನಲ್ಲಿ ವೈರಲ್ ಆಗಿದೆ. ಆ ಹುಡುಗಿಗೆ ಸಾಮಾಜಿಕ ಮಾಧ್ಯಮದಲ್ಲಿ ನೆಟ್ಟಿಗರ ಬೆಂಬಲವೂ ಸಿಕ್ಕಿತ್ತು.