ಅಂತಾರಾಷ್ಟ್ರೀಯ
ಚಚ್‍ನಲ್ಲಿ ಗುಂಡಿನ ದಾಳಿ, ಓರ್ವ ಸಾವು, ನಾಲ್ವರು ಗಂಭೀರ
California church shooting: One killed Four injured

ಲಗುನಾ ವುಡ್ಸ್,(ಕ್ಯಾಲಿಫೋರ್ನಿಯಾ ) ಮೇ 16 -ಚಚ್‍ನಲ್ಲಿ ಔತಣಕೂಟದ ವೇಳೆ ಬಂದೂಕುಧಾರಿಯೊಬ್ಬ ಹಲವರ ಮೇಲೆ ಗುಂಡು ಹಾರಿಸಿದ ಪರಿಣಾಮ ಬಬ್ಬ ಸಾವನ್ನಪ್ಪಿ ಆನೇಕರು ಗಾಯಗೊಂಡಿರುವ ಘಟನೆ ಕ್ಯಾಲಿಫೋರ್ನಿಯಾದ ಲಗುನಾ ವುಡ್ಸ್ ಸಮೀಪ ನಡೆದಿದೆ.
ಭಾನುವಾರ ಚರ್ಚ್‍ನಲ್ಲಿ ನೂರರು ಜನರು ಪ್ರಾರ್ಥನೆ ನಡೆಸಿ ಉಟಕ್ಕೆ ತೆಳಿದ್ದಾಗ ಈ ಘಟನೆ ನಡೆದಿದೆ.ಕೆಲವರು ಸ್ಥಳದಿಂದ ಒಡಿದರೆ ಕೆಲವರ ಕೈ-ಕಾಲಿಗೆ ಗುಂಡು ತಾಗಿ ಕಸಿದು ಬಿದ್ದರು ಎಂದು ತಿಳಿದುಬಂದಿದೆ.
ಗುಂಪಿನಲ್ಲಿದ್ದ ಕೆಲವರು ಬಂಧೂಕುದಾರಿಯನ್ನು ಹಿಡಿದು ದಳಿಸಿ ಬಂದಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. 60ರ ಹರಯದ ಏಷ್ಯನ್ ಮೂಲದ ವ್ಯಕ್ತಿಯನ್ನು ವಿಚಾರಣೆಗೆ ಒಳಪಡಿಸಿ ತನಿಖೆ ನಡೆಸಲಾಗಿದೆ. ಗುಂಡಿನ ದಾಳಿಯಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ ಮತ್ತು ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.ಈ ಪ್ರದೇಶದಲ್ಲಿ ಬಹುತೇಕ ಹಿರಿಯ ನಾಗರೀಕರು ವಾಸಿಸುತ್ತಿದ್ದಾರೆ ಘಟನೆ ಬಗ್ಗೆ ಆತಂಕಗೊಂಡಿದ್ದಾರೆ.