ಸಿನಿಮಾ

ಕೆಜಿಎಫ್​ ಚಿತ್ರ ತಂಡ ನಾಳೆ ಚಿತ್ರ ಪ್ರೇಮಿಗಳನ್ನ ಮತ್ತೊಂದು ಲೋಕಕ್ಕೆ ಕರೆದುಕೊಂಡು ಹೋಗಲಿದೆ

ಎಲ್ಲೆಲ್ಲೂ ಹಲ್​​ಚೆಲ್ ಎಬ್ಬಿಸಿರೋ ಕೆಜಿಎಫ್​ ಚಿತ್ರ ತಂಡ ನಾಳೆ ಚಿತ್ರ ಪ್ರೇಮಿಗಳನ್ನ ಮತ್ತೊಂದು ಲೋಕಕ್ಕೆ ಕರೆದುಕೊಂಡು ಹೋಗಲಿದೆ. ರಾಕಿಭಾಯ್ ಅಭಿಮಾನಿಗಳು ಕಾತುರದಿಂದ ಕಾಯ್ತಿರುವ ‘ಸುಲ್ತಾನ್’ ಸಾಂಗ್​ನ ಲಿರಿಕಲ್ ವಿಡಿಯೋ ರಿಲೀಸ್ ಆಗಲಿದೆ.

ಈ ಬಗ್ಗೆ ಹೊಂಬಾಳೆ ಫಿಲ್ಮ್ಸ್​ ಟ್ವಿಟರ್​ನಲ್ಲಿ ಮಾಹಿತಿ ನೀಡಿದ್ದು, ಬೆಳಗ್ಗೆ 11 ಗಂಟೆ 7 ನಿಮಿಷಕ್ಕೆ ಲಿರಿಕಲ್ ಸಾಂಗ್ ರಿಲೀಸ್ ಆಗಲಿದೆ ಎಂದು ತಿಳಿಸಿದೆ.

ಈ ಲಿರಿಕಲ್ ಸಾಂಗ್ ಮೂಲಕ ಚಿತ್ರ ತಂಡ, ಸಿನಿಮಾ ಬಿಡುಗಡೆಗೂ ಮುನ್ನ ಸಂಪೂರ್ಣವಾಗಿ ತನ್ನ ಅಭಿಮಾನಿಗಳನ್ನ ಹಿಡಿದಿಟ್ಟುಕೊಂಡು ಸರ್ಪ್ರೈಸ್​ಗಳ ಮೇಲೆ ಸರ್ಪ್ರೈಸ್ ನೀಡಲು ಮುಂದಾಗಿದೆ.

ಅಂದ್ಹಾಗೆ ನಾಡಿದ್ದು ವಿಶ್ವದಾದ್ಯಂತ ಒಟ್ಟು 9 ಸಾವಿರ ಥಿಯೇಟರ್​ಗಳಲ್ಲಿ ಕೆಜಿಎಫ್ ರಿಲೀಸ್ ಆಗಲಿದೆ.

𝐂𝐡𝐚𝐧𝐝𝐚𝐧 𝐌𝐑𝐂

𝐃𝐈𝐑𝐄𝐂𝐓𝐎𝐑 -𝐍𝐂𝐈𝐁 𝐓𝐈𝐌𝐄𝐒 𝐌𝐄𝐃𝐈𝐀 𝟐𝟒/𝟕 𝐏𝐕𝐓. 𝐋𝐓𝐃.

Related Articles

Leave a Reply

Your email address will not be published. Required fields are marked *

Back to top button