ಸಿನಿಮಾ

ಕಾಂತಾರಾ’ ಕಲೆಕ್ಷನ್ ಮೀರಿಸುತ್ತಾ ಅಪ್ಪು ‘ಗಂಧದಗುಡಿ’

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಗಂಧದಗುಡಿ ಚಿತ್ರ ರಾಜ್ಯಾದ್ಯಂತ ಮೊದಲ ದಿನ 5 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ.

ಗಂಧದಗುಡಿ ಮೊದಲ ದಿನ ಎಷ್ಟು ಕಲೆಕ್ಷನ್ ಮಾಡಿದೆ ಎಂಬುದನ್ನು ಚಿತ್ರತಂಡ ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಬಾಕ್ಸ್ ಆಫೀಸ್ ಪರಿಣಿತರ ಪ್ರಕಾರ ಗಂಧದಗುಡಿ ಚಿತ್ರ 5 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ.ದೇಶದಾದ್ಯಂತ ಮೊದಲನೇ ದಿನ ಗಂಧದ ಗುಡಿ ಚಿತ್ರದ 62.77% ಟಿಕೆಟ್ ಮಾರಾಟವಾಗಿದೆ.

ಇನ್ನು ಮೊದಲ ದಿನಕ್ಕಿಂತ ಎರಡನೇ ದಿನದ ಬುಕ್ಕಿಂಗ್ ಭರ್ಜರಿಯಾಗಿಯೇ ನಡೆದಿದೆ ಎನ್ನಲಾಗಿದೆ.ಎರಡನೇ ದಿನವೂ ಗಂಧದಗುಡಿ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಗಳಿಕೆ ಮಾಡುವ ಸಾಧ್ಯತೆಯಿದೆ. ಮುಂಗಡ ಬುಕಿಂಗ್ ಮೂಲಕವೇ ಕೋಟಿ ಗಳಿಕೆ, ಪ್ರೀಮಿಯರ್‌ ಶೋನಲ್ಲೂ ಉತ್ತಮ ಗಳಿಕೆ ಕಂಡಿದೆ.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button