ರಾಜ್ಯ
ಕಲೆಯ ಕಲಿಕೆಯಿಂದ ಮಕ್ಕಳಲ್ಲಿ ಸೃಜನಶೀಲತೆ ಇಮ್ಮಡಿಯಾಗಿ ಸಮಾಜಕ್ಕೆ ಪೂರಕವಾಗಿ ದುಡಿ ಯುತ್ತಾರೆ:ಸಂಸ್ಕೃತಿ ಚಿಂತಕ ಲಕ್ಷ್ಮಿರಾಮ್
Cultural

ಮೈಸೂರಿನ ನಾಟ್ಯ ನೃತ್ಯ ಅಕಾಡೆಮಿಯು ನಾದಬ್ರಹ್ಮ ಸಂಗೀತ ಸಭಾ ವೇದಿಕೆ ಯಲ್ಲಿ ಆಯೋಜಿಸಿದ್ದ ಬೇಸಿಗೆ ಶಿಬಿರ ದ ಸಮಾರೋಪ ಕಾರ್ಯಕ್ರಮ ದಲ್ಲಿ ಮಾತನಾಡಿದ ಸಂಸ್ಕೃತಿ ಚಿಂತಕ ಲಕ್ಷ್ಮಿರಾಮ್ ರವರು ಕಲೆ ಮಕ್ಕಳಿಗೆ ಸೃಜನಶೀಲತೆ ಕಲಿಸಿ ಸಮಾಜಕ್ಕೆ ಉಪಯೋಗ ವಾಗುವ ಪ್ರಜೆಗಳನ್ನು ಸೃಷ್ಟಿಸುತ್ತದೆ ಎಂದರು.ಸಾಮರಸ್ಯ ತಾಳ್ಮೆ ಮನಸ್ಸಿನ ಶಾಂತಿ ಗೆ ಕಲೆ ಯನ್ನ ಆಸ್ವಾದಿಸ ಬೇಕು ಎಂದರು.ಕಾರ್ಯಕ್ರಮ ದಲ್ಲಿ ಕಲಾವಿದ ಗಣೇಶ್ ಭಟ್.ರಂಗ ಕರ್ಮಿ ಗಳಾದ ಆನಂದ್ ಕುಮಾರ್.ಮೋಹನ್ ರಾಜ್ .ಸಂಸ್ಥೆ ಯ ಸಂತೋಷ್ ಕಲಾವಿದ. ಪವಿತ್ರ ಇನ್ನಿತರರು ಭಾಗವಹಿಸಿದ್ದರು. ನಂತರ ಮಕ್ಕಳು ನಾಟಕ.ಕೋಲಾಟ .ಮೂಕಭಿನಯ ಪ್ರಸ್ತುತ ಪಡಿಸಿ ದರು.
