ರಾಜ್ಯ
ಕರ್ನಾಟಕ.ಸಮತಾ.ಸೈನಿಕ ದಳದ.ಸಂಘಟನೆಯಿಂದ.ಬೆಳಗಾವಿಯಲ್ಲಿ. ಸಂಘಟನೆಯ ರಾಜ್ಯ ಅಧ್ಯಕ್ಷರು. ಬಿ. ಚೆನ್ನ ಕೃಷ್ಣಪ್ಪನವರ. ನೇತೃತ್ವದಲ್ಲಿ. ಬುದ್ದ. ಪೂರ್ಣಿಮೆ.( ಜಯಂತಿ)

ಕರ್ನಾಟಕ. ಸಮತಾ.ಸೈನಿಕ ದಳದ.ಪದಾಧಿಕಾರಿಗಳ ಸೇರ್ಪಡೆ ಹಾಗೂ.ಸಮಾವೇಶವನ್ನು.ವಿಜೃಂಭಣೆಯಿಂದ. ಆಚರಿಸಲಾಯಿತು.ಈ ಸಂದರ್ಭದಲ್ಲಿ.ವಿಭಾಗಿಯ ಅಧ್ಯಕ್ಷರು.ಪ್ರಧಾನ ಕಾರ್ಯದರ್ಶಿ. ಜಿಲ್ಲಾ ಅಧ್ಯಕ್ಷರು.ಜಿಲ್ಲಾ ಕಾರ್ಯಾಧ್ಯಕ್ಷರು. ವಿಭಾಗಿ ಮಹಿಳಾ ಅಧ್ಯಕ್ಷರು.ಜಿಲ್ಲಾ ಮಹಿಳಾ ಅಧ್ಯಕ್ಷರು. ಬೆಳಗಾವಿ ತಾಲೂಕ ಅಧ್ಯಕ್ಷರು ಉಪಾಧ್ಯಕ್ಷರು. ಬೆಳಗಾವಿ ಸಿಟಿ ಅಧ್ಯಕ್ಷರು. ಉಪಾಧ್ಯಕ್ಷರು ಪ್ರಧಾನ ಕಾರ್ಯದರ್ಶಿಗಳು.ಜಿಲ್ಲೆಯ ಎಲ್ಲ ತಾಲೂಕಿನ ಪದಾಧಿಕಾರಿಗಳ.ಸಮ್ಮುಖದಲ್ಲಿ. ಕಾರ್ಯಕ್ರಮವನ್ನು. ಅತಿ. ವಿಜೃಂಭಣೆಯಿಂದ. ಯಶಸ್ವಿ ಗೊಳಿಸಲಾಯಿತು.