Uncategorized
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ನಿರ್ಮಾಪಕರ ವಲಯ ಸಮಿತಿ:ಚುನಾವಣೆಯಲ್ಲಿ ಕಮಲ.ಕೆ ಯವರು ಬಹುಮತಗಳೊಂದಿಗೆ ಆಯ್ಕೆಯಾಗಿದ್ದಾರೆ

ಕನ್ನಡ ಚಲನಚಿತ್ರ ಕಿರುತೆರೆ ನಟರಾದ :ಕಮಲ.ಕೆ ಯವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ
ಇಂದಿನ ಮಹತ್ವ ಪೂರ್ಣ ಚುನಾವಣೆಯಲ್ಲಿ ನಿರ್ಮಾಪಕರ ವಲಯ ಸಮಿತಿಗೆ ಬಹು ಮತಗಳನ್ನು ಪಡೆಯುವ ಮೂಲಕ ಆಯ್ಕೆ ಯಾಗಿದ್ದರೆ.
Ncib ಟೈಮ್ಸ್ ನ್ಯೂಸ್ ಜೊತೆ ಮಾತನಾಡಿದ ರವರು
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಪ್ರತಿಯೊಬ್ಬರಿಗೂ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕಾರ ಹಾಗೂ ಆರ್ಶಿವಾದ ನೀಡಿದ ಹಿರಿಯರಿಗೆ , ಕಿರಿಯರಿಗೆ ನನ್ನ ತುಂಬು ಹೃದಯದ ಧನ್ಯವಾದಗಳು ತಿಳಿಸಿದರು.