Uncategorized
ಕರಾಟೆ ಚಾಂಪಿಯನ್ಶಿಪ್ 2022:ಅಂತರಾಷ್ಟ್ರೀಯ ಓಕಿನಾವಾ ಗೊಜುರ್ಯು ಇಪೋಹ ಸಿಟಿ ಸ್ಪರ್ಧೆಯಲ್ಲಿ-ದಿಲೀಪ್ ಕುಮಾರ್ ಎಚ್ ಎಂ ರವರ ನೇತೃತ್ವದ ಸ್ವಾತಿ ಎಸ್ ಪೂಜಾರಿ, ವರ್ಷಿತ ಎನ್, ಚೇತನ್ ಕುಮಾರ್ ವಿ, ಹಾಗೂ ಮೋಹಿತ್ ಆರ್,ವಿದ್ಯಾರ್ಥಿಗಳು- ಜಯಭೇರಿ ಬಾರಿಸಿದ್ದಾರೆ.

ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ
ಓಕಿನವ ಡ್ರಾಗನ್ ಮಾರ್ಷಿಯಲ್ ಆರ್ಟ್ಸ್ ಫೆಡರೇಶನ್ ಸಂಸ್ಥೆಯ ವತಿಯಿಂದ, ಅಂತರಾಷ್ಟ್ರೀಯ ಓಕಿನಾವಾ ಗೊಜು ರ್ಯು ಇಪೋಹ್ ಸಿಟಿ, ಕರಾಟೆ ಚಾಂಪಿಯನ್ಶಿಪ್ 2022, ಇದೇ 24ನೇ ಮೇ 2022 ರಿಂದ 31ನೇ ಮೇ 2022 ರವರೆಗೆ ಇಂದ್ರ ಮುಲಿಯಾ, ಇಪೋಹ್ ಪೆರಾಕ್, ಮಲೇಷ್ಯಾ ಕ್ರೀಡಾಂಗಣದಲ್ಲಿ ನಡೆತು ಈ ಸ್ಪರ್ಧೆಯಲ್ಲಿ ಸ್ವಾತಿ ಎಸ್ ಪೂಜಾರಿ, ವರ್ಷಿತ ಎನ್, ಚೇತನ್ ಕುಮಾರ್ ವಿ, ಹಾಗೂ ಮೋಹಿತ್ ಆರ್, ಈ ವಿದ್ಯಾರ್ಥಿಗಳು ದಿಲೀಪ್ ಕುಮಾರ್ ಎಚ್ ಎಂ ರವರ ನೇತೃತ್ವದಲ್ಲಿ ರಾಜ್ಯ ಮಟ್ಟದಲ್ಲಿ, ರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ಪಡೆದಿದರು ಜೊತೆಗೆ ಈಗ ಅಂತರಾಷ್ಟ್ರೀಯ ಮಟ್ಟದಲ್ಲೂ ಕೂಡ ಭಾಗವಹಿಸಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ ಸಂಸ್ಥೆಯ ವತಿಯಿಂದ ತರಬೇತಿದಾರರಾದ ದಿಲೀಪ್ ಕುಮಾರ್ ಎಚ್ ಎಂ ಇವರಿಗೆ ಕರ್ನಾಟಕದ ಜನತೆ ಹಾಗೂ ಪೋಷಕರು.ಶಿಕ್ಷಕರು. ಎಲ್ಲರೂ ಅಭಿನಂದಿಸುತ್ತಿದ್ದಾರೆ