Uncategorized
ಕನ್ನಡ ಚಿತ್ರರಂಗದ ಕಲಾವಿದರದ ಪ್ರವೀಣ್ ದಾಸ್ ಅವರ ಹುಟ್ಟುಹಬ್ಬಕ್ಕೆ ಹಲವರು ಕಲಾವಿದರು ಸಾಮಾಜಿಕ ಜಾಲತಾಣದಲ್ಲಿ ವಿಶ್ ಮಾಡಿದ್ದಾರೆ.

ಕರ್ನಾಟಕಾದ್ಯಂತ ತಮ್ಮ ಸ್ನೇಹ ಪ್ರೀತಿಯಿಂದ ಹಾಗೂ
ನಟನೆಯ ಮೂಲಕ ಅಪಾರ ಬಳಗವನ್ನು ಹೊಂದಿರುವ ಪ್ರವೀಣ್ ದಾಸ್ ರವರಿಗೆ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು.
ಈಗಾಗಲೇ ಅವರಿಗೆ ಹಲವರು ಕಲಾವಿದರು ಸಾಮಾಜಿಕ ಜಾಲತಾಣದಲ್ಲಿ ವಿಶ್ ಮಾಡಿದ್ದಾರೆ.
ಪ್ರವೀಣ್ ದಾಸ್ ನಟಿಸುತ್ತಿರುವ ಲಯ ಕೋಕಿಲ ನಿರ್ದೇಶಿಸುತ್ತಿರುವ ‘ತಾಯ್ತಾ’ ಸಿನಿಮಾ ತೆರೆಕಾಣಲು ಸಜ್ಜಾಗಿದೆ ಇದರಲ್ಲಿ ಮುಖ್ಯ ಪಾತ್ರದಲ್ಲಿ ಪ್ರವೀಣ್ ದಾಸ್ ಅವರು ನಟಿಸಿದ್ದು ಭರ್ಜರಿ ಯಶಸ್ಸು ಸಿಗಲಿ ಎಂದು ಹಲವಾರು ಕಲಾವಿದರು ಹಾಗೂ ಸ್ನೇಹಿತರು ಕುಟುಂಬಸ್ಥರು ಆಶಿಸುತ್ತಿದ್ದಾರೆ.
ನಿಮಗೆ ಇನ್ನೂ ಹೆಚ್ಚಿನದಾಗಿ ಅವಕಾಶಗಳು ಹುಡುಕಿಕೊಂಡು ಬರಲಿ ನಿಮ್ಮ ನಟನೆಯಿಂದ ಇಡೀ ಕರ್ನಾಟಕದ ಚಿತ್ರರಂಗಕೆ ಮತ್ತೊಂದು ಉತ್ತಮ ನಟನಗಾರನು ಸಿಗಲಿ ಹಾಗೂ ಹಲವಾರು ಪ್ರಶಸ್ತಿಗಳು ನಿಮ್ಮನ್ನು ಹುಡುಕಿಕೊಂಡು ಬರಲಿ ಎಂದು ಈ ಹುಟ್ಟುಹಬ್ಬದ ಶುಭ ದಿನದೊಂದು NCIB ಟೈಮ್ಸ್ ಆಶಿಸುತ್ತದೆ.