Uncategorized
ಉದ್ಯಮಿ ಕೆಸಿ.ವೀರೇಂದ್ರ(ಪಪ್ಪಿ):ರವರ ಹೂಸ ಹೇರ್ ಸ್ಟೈಲ್.

ಪ್ರತಿಷ್ಠಿತ ವಾಣಿಜ್ಯೋದ್ಯಮಿಗಳಾದ ಕೆಸಿ.ವೀರೇಂದ್ರ (ಪಪ್ಪಿ)ರವರು ಯಾವಾಗಲೂ ಹೊಸದಾಗಿ ಯೋಚಿಸುವ ಹಾಗೂ ಹೊಸದಾಗಿ ಮಾಡುವ ಪ್ರತಿಯೊಂದು ಕಾರ್ಯಗಳು ಕೂಡ ಯುವಕರಿಗೆ ಸ್ಫೂರ್ತಿದಾಯಕವಾಗಿದೆ. ತಮ್ಮ ನಿಸ್ವಾರ್ಥ ಸೇವೆಯಿಂದ ಯುವಕರನು ಹಾಗೂ ಸ್ಥಳೀಯ ಕ್ಷೇತ್ರದ ಜನರನ್ನು ಆಕರ್ಷಿಸಿದ ಯುವಕರ ಕಣ್ಮಣಿ ವೀರೇಂದ್ರರವರು. ಇಂದು ತಮ್ಮ ನೂತನ ಹೇರ್ ಸ್ಟೈಲ್ ಇಂದಲೂ ಯುವಕರಿಗೆ ಸ್ಫೂರ್ತಿದಾಯಕವಾಗಿವೆ ಇದ್ದಾರೆ.
ಕಾಲ ಬದಲಾದಂತೆ ಕಾಲಕ್ಕೆ ತಕ್ಕಂತೆ ನಮ್ಮ ಜೀವನ ಶೈಲಿ ಬದಲಾಗಬೇಕು ಎಂದು ಯುವರಿಗೆ ತಮ್ಮ ಹೇರ್ ಸ್ಟೈಲ್ ಮುಖಾಂತರ ತಿಳಿಸಿದರು.