Education

ಈ ವಾರದಲ್ಲೇ CET-2022ರ ಫಲಿತಾಂಶ ಪ್ರಕಟ | CET-2022 Exam Results

ಬೆಂಗಳೂರು: ಸಿಇಟಿ-2022ರ ಪರೀಕ್ಷೆಯ ಫಲಿತಾಂಶವನ್ನು ( CET-2022 Exam Results ) ಜುಲೈ 29 ಅಥವಾ 30ರಂದು ಪ್ರಕಟಿಸಲಾಗುತ್ತದೆ ಎಂಬುದಾಗಿ ತಿಳಿದು ಬಂದಿದೆ.

ಸಿಬಿಎಸ್ಸಿ 12ನೇ ತರಗತಿ ಫಲಿತಾಂಶ ವಿಳಂಬಗೊಂಡಿದ್ದರಿಂದಾಗಿ ಸಿಇಟಿ ಫಲಿತಾಂಶ ಪ್ರಕಟಣೆಯಲ್ಲಿಯೂ ತಡವಾಗಿತ್ತು.
ಇದೀಗ ಸಿಬಿಎಸ್‌ಇಯ 12ನೇ ತರಗತೆ ಫಲಿತಾಂಶ ಪ್ರಕಟವಾಗಿದೆ.

ಸಿಬಿಎಸ್‌ಇ, ಐಸಿಎಸ್‌ಇನಲ್ಲಿ ಪಡೆದಿರುವ ಫಲಿತಾಂಶದ ವಿಜ್ಞ್ನ ವಿಷಯಗಳ ಶೇ.50ರಷ್ಟು ಅಂಕಗಳನ್ನು ಸಿಇಟಿ Rank ಪಟ್ಟಿಗೆ ಪರಿಗಣಿಸಿ, ಪಟ್ಟಿಯನ್ನು ತಯಾರಿಸಿ, ಈ ತಿಂಗಳ ಅಂತ್ಯಕ್ಕೆ ಫಲಿತಾಂಶ ಪ್ರಕಟಗೊಳ್ಳುವ ಸಾಧ್ಯತೆ ಇದೆ.

𝐂𝐡𝐚𝐧𝐝𝐚𝐧 𝐌𝐑𝐂

𝐃𝐈𝐑𝐄𝐂𝐓𝐎𝐑 -𝐍𝐂𝐈𝐁 𝐓𝐈𝐌𝐄𝐒 𝐌𝐄𝐃𝐈𝐀 𝟐𝟒/𝟕 𝐏𝐕𝐓. 𝐋𝐓𝐃.

Related Articles

Leave a Reply

Your email address will not be published. Required fields are marked *

Back to top button