ಅಪಘಾತ

ಈಜು ಆಡಲು ಹೋದ 15 ವರ್ಷದ ಯುವಕ ನಾಪತ್ತೆ.

ಅರಸೀಕೆರೆ ತಾಲೋಕಿನ ಮಾಲೆಕಲು ತಿರುಪತಿಯ ಕಲ್ಯಾಣಬಳಿ ಇರುವ ಕಟ್ಟೆರಾಯನ ಕಟ್ಟೆಯಲ್ಲಿ ಮೆಟ್ರಿಕ್ ಪೂರ್ವದ ವಸತಿ ಗೃಹದ 7 ಯುವಕರು ಈಜು ವಡೆಯಲು ಬಂದು ಅದರಲ್ಲಿ ನಿತಿನ್ ಎಂಬ 15 ವರ್ಷದ ಯುವಕ ನಾಪತ್ತೆಯಾಗಿದ್ದಾನೆ . ವಿಷಯ ತಿಳಿದು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಗಿರೀಶ್ ಸ್ಥಳಕ್ಕೆ ಆಗಮಿಸಿ ಠಾಣೆಗೆ ವಿಚಾರ ತಿಳಿಸಿದ್ದಾರೆ ನಂತರ ಗ್ರಾಮಾಂತರ ಠಾಣೆಯ SI ಲಕ್ಷಣ್ ಹಾಗೂ ಸಿಬ್ಬಂದಿಗಳು ಮತ್ತು ಅಗ್ನಿಶಾಮಕದಳದ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಮೃತ ದೇಹದ ಹುಡುಕಾಟ ನೆಡೆಸುತ್ತಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button