ರಾಜ್ಯ
ಅರಸೀಕೆರೆ ನಗರದಲ್ಲಿ “ಹರ್ ಘರ್ ತಿರಂಗಾ” ಗೆ ಚಾಲನೆ

ಇಂದು ಅರಸೀಕೆರೆಯ ನಗರದಲ್ಲಿ ಭಾರತೀಯ ಜನತಾ ಪಾರ್ಟಿ ವತಿಯಿಂದ *ಹರ್ ಘರ್ ತಿರಂಗಾ* ಕಾರ್ಯಕ್ರಮವನ್ನು ಪಿಪಿ ವೃತ್ತದಲ್ಲಿ ಸಾರ್ವಜನಿಕರಿಗೆ ತ್ರಿವರ್ಣ ಧ್ವಜ ಕೊಡುವುದರ ಮೂಲಕ ಚಾಲನೆ ನೀಡಲಾಯಿತು ಪ್ರಾಧಿಕಾರದ ಅಧ್ಯಕ್ಷರಾದ ಪ್ರಸನ್ನಕುಮಾರ್ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಮನೋಜ್ ನಗರ ಮಂಡಲ ಅಧ್ಯಕ್ಷರಾದ ಪುರುಷೋತ್ತಮ್ ಗ್ರಾಮಾಂತರ ಅಧ್ಯಕ್ಷ ರಾದ ರಮೇಶ್ ಮಹಿಳಾ ಮೋರ್ಚಾ ಅಧ್ಯಕ್ಷರಾದ ಸುಧಾ ಕಲ್ಯಾಣ್
ಅವಿನಾಶ್ ನಾಯ್ಡು ಜಿಲ್ಲಾ ಕಾರ್ಯದರ್ಶಿ ಯುವ ಮೋರ್ಚ ಹಾಸನ ಚಂದ್ರಕಲಾ ಪ್ರಧಾನ ಕಾರ್ಯದರ್ಶಿಯಾದ ಚಂದ್ರಶೇಖರ್ ನವರತನ್ ಜೈನ್ ಎನ್ ಡಿ ಪ್ರಸಾದ್ ಸುಭಾಷ್ ಬಾಣಾವರ ಜಯಣ್ಣ ಕೃಷ್ಣಾನಾಯಕ್ ಮುರಳೀಧರ್ ಇನ್ನೂ ಅನೇಕ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು