ರಾಜ್ಯ

ಅರಸೀಕೆರೆ ನಂದಿನಿಗಾಗಿ ಕಂಬನಿ.

ಅರಸೀಕೆರೆ ನಗರದ ಬಾಣಾವರ ಹೋಬಳಿಯ ಕೋರನಹಳ್ಳಿ ಗ್ರಾಮದ ನಂದಿನಿ ಮದ್ಯಮ ವರ್ಗದ ಕುಟುಂಬಕ್ಕೆ ಸೇರಿದವಳು ಮದುವೆ ಯಾಗಿ ಎರಡು ಚಿಕ್ಕ ಹೆಣ್ಣು ಮಕ್ಕಳಿವೆ. ಈಗ ಆಕೆ ಲ್ಯುಕೇಮಿಯಾ ಎಂಬ ರೋಗದಿಂದ ಬಳಲುತ್ತಿದ್ದು ಮಂಗಳೂರಿನ ಕೆ ಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುತ್ತಾಳೆ ಕಳೆದ ಮೂರು ತಿಂಗಳಿದ ಚಿಕಿತ್ಸೆ ಪಡೆಯುತ್ತಿದ್ದು ಇಲ್ಲಿಯವರೆಗೆ ಸುಮಾರು 17ಲಕ್ಷ ಖರ್ಚು ಆಗಿರುತ್ತದೆ. ಇನ್ನೂ ಕಿಮೊಥೆರಪಿ ಮಾಡಿಸ ಬೇಕೆದು 1ರಿಂದ 2 ತಿಂಗಳುವರೆಗು ಚಿಕಿತ್ಸೆ ಪಡೆಯಬೇಕಾಗಿರುತ್ತದೆ ಇದಕ್ಕೆ ಸುಮಾರು 10 ಲಕ್ಷದ ವರೆಗೂ ಖರ್ಚು ಆಗುತ್ತದೆ ಎಂದು ಆಸ್ಪತ್ರೆಯಲ್ಲಿ ತಿಳಿಸಿರುತ್ತಾರೆ ಇಷ್ಟು ಹಣ ಬರಿಸಿವಷ್ಟು ಶಕ್ತಿ ಇಲ್ಲದ ಕಾರಣ ದಯಮಾಡಿ ಎಲ್ಲಾ ಸ್ನೇಹಿತರು ಕುಟುಂಬದವರು ಬಂದುಬಳಗದವರು , ಸಂಘ-ಸಂಸ್ಥೆಗಳು ತಮ್ಮ ಕೈಲಾದ ಸಹಾಯಮಾಡಬೇಕೆಂದು ಸಹಾಯ ಹಸ್ತ ಬೇಡಿದ್ದಾರೆ. Phone pay number:-8884355632
Name.BR Manjunath
Bank.Indusland Bank
AC No.201011527072
IFSC. Code. INDB0000229
PLZ HELP ME 🙏

Related Articles

Leave a Reply

Your email address will not be published. Required fields are marked *

Back to top button