Uncategorized

ಅಂತರಾಷ್ಟ್ರೀಯ ಕರಾಟೆ ಚಾಂಪಿಯನ್ಶಿಪ್‌ಗೆ ಆಯ್ಕೆಯಾದ-ಸುರೇಶ್ ಎನ್ ಪೂಜಾರಿ ಯವರ ಮಗಳು ಸ್ವಾತಿ ಪೂಜಾರಿ

ಬೆಂಗಳೂರು: ಅಂತರಾಷ್ಟ್ರೀಯ ಓಕಿನಾವಾ 245
ಇಮೋಹ್ಸಿಟಿ, ಕರಾಟೆ ಚಾಂಪಿಯನ್ಶಿಪ್ -2022,
24 ಮೇ ರಿಂದ 31ನೇ ಮೇ ರವರೆಗೆ ಇಂದ ಮುಲಿಯಾ, ಇಸ್ರೋ ಪೆರಾಕ್, ಮಲೇಷ್ಯಾ ಕ್ರೀಡಾಂಗಣದಲ್ಲಿ ನಡೆಯಲಿದ್ದು ಬೆಂಗಳೂರಿನ ಓಕಿನವ ಡ್ರಾಗನ್ ಮಾರ್ಷಿಯಲ್ ಆರ್ಟ್ಸ್ ಫೆಡರೇಶನ್ ಸಂಸ್ಥೆಯ ಸ್ವಾತಿ ಎಸ್ ಪೂಜಾರಿ, ವರ್ಷಿತ ಎನ್, ಚೇತನ್ ಕುಮಾರ್ ವಿ, ಹಾಗೂ ಮೋಹಿತ್ ಆರ್. ಈ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಓಕಿನವ ಡ್ರಾಗನ್ ಮಾರ್ಷಿಯಲ್ ಆರ್ಟ್ಸ್ ಸಂಸ್ಥೆಯ ತರಬೇತುದಾರ ದಿಲೀಪ್ ಕುಮಾರ್’ ಎಚ್ ಎಂ ರವರ ನೇತೃತ್ವದಲ್ಲಿ ರಾಜ್ಯ ಮಟ್ಟದಲ್ಲಿ, ರಾಷ್ಟ್ರೀಯ ಮಟ್ಟದಲ್ಲಿ ಈ ವಿದ್ಯಾರ್ಥಿಗಳು ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಸ್ಪರ್ಧೆಯಲ್ಲಿ ಭಾಗವಹಿಸುತಿರುವುದು ಸಂತೋಷ ತಂದಿದೆ ಎಂದು ತಿಳಿಸಿದರು.

𝐂𝐡𝐚𝐧𝐝𝐚𝐧 𝐌𝐑𝐂

𝐃𝐈𝐑𝐄𝐂𝐓𝐎𝐑 -𝐍𝐂𝐈𝐁 𝐓𝐈𝐌𝐄𝐒 𝐌𝐄𝐃𝐈𝐀 𝟐𝟒/𝟕 𝐏𝐕𝐓. 𝐋𝐓𝐃.

Related Articles

Leave a Reply

Your email address will not be published. Required fields are marked *

Back to top button